ಉತ್ತಮ ಸಮಾಜಕ್ಕಾಗಿ

ಮನೆ ನಿರ್ಮಾಣ ಜಾಗ ವೀಕ್ಷಣೆ…

ಮನೆ ನಿರ್ಮಾಣ ಜಾಗ ವೀಕ್ಷಣೆ… ******************** ಮಾನ್ಯ ಮುಖ್ಯಮಂತ್ರಿಯವರು ನಗರದ ಹೊರವಲಯದ ಆರ್‍ಟಿಒ ಕಚೇರಿ ಬಳಿ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಗುರುತಿಸಲಾಗಿರುವ ಸ್ಥಳಕ್ಕೆ ಭೇಟಿ ನೀಡಿ ಮಾದರಿ ಮನೆ ನಿರ್ಮಿಸಲು ಉದ್ದೇಶಿಸಿರುವ ಪ್ರಾತ್ಯಕ್ಷಿಕೆ ವೀಕ್ಷಣೆ ಮಾಡಿದರು.…

ಕೊಡಗು ಪುನರ್‍ನಿರ್ಮಾಣ ಪ್ರಾಧಿಕಾರ ಸ್ಥಾಪನೆ: ಮುಖ್ಯಮಂತ್ರಿ…

ಕೊಡಗು ಪುನರ್‍ನಿರ್ಮಾಣ ಪ್ರಾಧಿಕಾರ ಸ್ಥಾಪನೆ: ಮುಖ್ಯಮಂತ್ರಿ… ಕೊಡಗು ಪುನರ್‍ನಿರ್ಮಾಣ ಪ್ರಾಧಿಕಾರ ಸ್ಥಾಪನೆ: ಮುಖ್ಯಮಂತ್ರಿ ************************************** ಮಡಿಕೇರಿ, ಅ.17(ಕರ್ನಾಟಕ ವಾರ್ತೆ):-ಪ್ರಾಕೃತಿಕ ವಿಕೋಪದಿಂದ ನಲುಗಿರುವ ಕೊಡಗು ಜಿಲ್ಲೆಯ…

ಸಂವಾದದಲ್ಲಿ ಅಳಲು ತೋಡಿಕೊಂಡ ಸಂತ್ರಸ್ತರು…

ಸಂವಾದದಲ್ಲಿ ಅಳಲು ತೋಡಿಕೊಂಡ ಸಂತ್ರಸ್ತರು… ******************************* ಮಡಿಕೇರಿ, ಅ.17(ಕರ್ನಾಟಕ ವಾರ್ತೆ):-ಮುಖ್ಯಮಂತ್ರಿಗಳ ಮುಂದೆ ಅತಿವೃಷ್ಠಿ ಸಂತ್ರಸ್ತರು ಎಂದು ಮನವಿಗಳ ಮಹಾಪೂರ ಹರಿಸಿದರು. ಬಹುತೇಕ ಸಂತ್ರಸ್ತರು ತಾವು ಸಹಕಾರ ಸಂಘಗಳಿಂದ, ಬ್ಯಾಂಕುಗಳಿಂದ…

ಕೋಯ್ಲಿನೋತ್ತರ ಆಹಾರ ಸಂಸ್ಕರಣೆಯಿಂದ-ಹಸಿವು ಮುಕ್ತ ಭಾರತ…

ಕೋಯ್ಲಿನೋತ್ತರ ಆಹಾರ ಸಂಸ್ಕರಣೆಯಿಂದ-ಹಸಿವು ಮುಕ್ತ ಭಾರತ… ಕೋಯ್ಲಿನೋತ್ತರ ಆಹಾರ ಸಂಸ್ಕರಣೆಯಿಂದ-ಹಸಿವು ಮುಕ್ತ ಭಾರತ ಹಾಸನ ಅ.17: ದೇಶದಲ್ಲಿ ಹಸಿವಿನಿಂದ ಹಾಗೂ ಪೋಷಕಾಂಶಗಳ ನ್ಯೂನ್ಯತೆಯಿಂದ ಜನರು ಸಾಯುತ್ತಿರುವುದು ಇಡೀ ಮನುಕುಲಕ್ಕೆ ಆಗುತ್ತಿರುವ ಅಪಮಾನ. ದೇಶದಲ್ಲಿ ಆಹಾರದ…

ಕಾವ್ಯತನ್ನೊಳಗೆ ತಾನು ಮಾಗಿ ಅರಳುವ ಪ್ರಕ್ರಿಯೆ : ಪ್ರಾಚಾರ್ಯೆ ಡಾ. ಸುಧಾ ಕೌಜಗೇರಿ…

ಕಾವ್ಯತನ್ನೊಳಗೆ ತಾನು ಮಾಗಿ ಅರಳುವ ಪ್ರಕ್ರಿಯೆ : ಪ್ರಾಚಾರ್ಯೆ ಡಾ. ಸುಧಾ ಕೌಜಗೇರಿ… ಹಾಸನ ಅ.17: ಕಾವ್ಯ ತನ್ನೊಳಗೆ ತಾನುಮಾಗಿ ಅರಳುವ ಪ್ರಕ್ರಿಯೆಯಾಗಿದೆ. ಇದಕ್ಕೆ ಯಾವುದೇ ಗಡಿಯಿಲ್ಲ. ಕಾವ್ಯ ಸಹೃದಯತೆಯ ಸಂಕೇತ ಆದ್ದರಿಂದಲೇ ಹಾಸನದ ಗೊರೂರು ರಾಮಸ್ವಾಮಿಯಂಥಹ ದಿಟ್ಟ ಬರಹಗಾರರ ನಾಡನಿಂದ…

ಕರಾಮುವಿಯ ವಿವಿಧ ಶಿಕ್ಷಣ ಪ್ರವೇಶಾತಿಗೆ ಅಕ್ಟೋಬರ್ 20 ಕಡೆಯ ದಿನ…

ಕರಾಮುವಿಯ ವಿವಿಧ ಶಿಕ್ಷಣ ಪ್ರವೇಶಾತಿಗೆ ಅಕ್ಟೋಬರ್ 20 ಕಡೆಯ ದಿನ… ಹಾಸನ ಅ.17:ಕರಾಮುವಿ,ಚಿಕ್ಕಮಗಳೂರು ಪ್ರಾದೇಶಿಕ ಕೇಂದ್ರ, ಮದುವನ ಬಡಾವಣೆ, ಚಿಕ್ಕಮಗಳೂರು ಇಲ್ಲಿ ವಿವಿಧ ಶಿಕ್ಷಣ ಕ್ರಮಗಳಿಗೆ ಪ್ರವೇಶಾತಿಗಳು ಪ್ರಾರಂಭವಾಗಿದು,್ದ ಪ್ರವೇಶಾತಿಗೆ 200 ರೂ ದಂಡ ಶುಲ್ಕದೊಂದಿಗೆ ಅ.20…

ಶ್ರೀ ಮಹರ್ಷಿ ವಾಲ್ಮೀಕಿಯವರ ಜಯಂತಿ…

ಶ್ರೀ ಮಹರ್ಷಿ ವಾಲ್ಮೀಕಿಯವರ ಜಯಂತಿ… ಹಾಸನ ಅ.17: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರ ಸಭೆ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ರಾಮಾಯಣ ಗ್ರಂಥ ರಚಿತ ಯನ್ನು ಅ.24 ರಂದು ಬೆಳಗ್ಗೆ 11…

ಕೆ.ಡಿ.ಪಿ ಸಭೆ…

ಕೆ.ಡಿ.ಪಿ ಸಭೆ… ಹಾಸನ ಅ.17: ಶಾಸಕರಾದ ಪ್ರೀತಂ ಜೆ. ಗೌಡ ಅವರ ಅಧ್ಯಕ್ಷತೆಯಲ್ಲಿ ಅ. 26 ರಂದು ಬೆಳಗ್ಗೆ 11 ಗಂಟೆಗೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಯನ್ನು ಏರ್ಪಡಿಸಲಾಗಿದೆ. **** Source The post ಕೆ.ಡಿ.ಪಿ ಸಭೆ… appeared first on News…

ನೆರೆ ಸಂತ್ರಸ್ತರ ಸಂಕಷ್ಟ ಆಲಿಸಿ ಸಹಭೋಜನ ಮಾಡಿದ ನಾಡದೊರೆ…

ನೆರೆ ಸಂತ್ರಸ್ತರ ಸಂಕಷ್ಟ ಆಲಿಸಿ ಸಹಭೋಜನ ಮಾಡಿದ ನಾಡದೊರೆ… ******************************************** ಮಡಿಕೇರಿ ಅ.17(ಕರ್ನಾಟಕ ವಾರ್ತೆ):-ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರಿಗೆ ಇರುವ ತಾಳ್ಮೆ, ತಾಯಿ ಕರುಳು, ಎಲ್ಲಾ ರಾಜಕಾರಣಿಗಳಿಗೂ ಇರಬೇಕು. ಹೀಗೆಂದೂ ಮಾತು ನೆರೆ…

ಜಾನುವಾರುಗಳಿಗೆ ಜಲಾಮೃತವಾದ “ಮನರೇಗಾ”

ಜಾನುವಾರುಗಳಿಗೆ ಜಲಾಮೃತವಾದ “ಮನರೇಗಾ” ಮಳೆಯ ಅಭಾವದಿಂದ ದನಕರುಗಳಿಗೆ ಕುಡಿಯುವ ನೀರು ಸಿಗದೇ ಗ್ರಾಮೀಣ ಪ್ರದೇಶದ ಜನರು ಜಾನುವಾರುಗಳಿಗೆ ನೀರು ಕುಡಿಸುವುದೇ ಒಂದು ದೊಡ್ಡ ಸವಾಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಿ “ಜಲಾಮೃತವಾಗಿ” ಮಹಾತ್ಮ…