ಉತ್ತಮ ಸಮಾಜಕ್ಕಾಗಿ

ಕನ್ನಡ ಜಾಗ್ರುತಿ ವೇದಿಕೆಯ ನೇತೃತ್ವದಲ್ಲಿ ಹನುಮಾನ ನಗರದಲ್ಲಿ ಬಸವೇಶ್ವರವರ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಅಧ್ಧೂರಿಯಾಗಿ ಆಚರಣೆ

Basaveshwara and Chhatrapati Shivaji Maharaj's Jayanti celebrated in the Hanuman city under the jagurti podium

0

ಬೆಳಗಾವಿ: (news belgaum)ಇಂದು ನಗರದ ಹನುಮಾನ ನಗರ ಸರ್ಕಲ್‍ನಲ್ಲಿ ಏರ್ಪಡಿಸಿದ್ದ ಶ್ರೀ ಜಗಜ್ಯೋತಿ ಬಸವೇಶ್ವರವರ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸಲಾಯಿತು. ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರಾದÀ ಪರಶುರಾಮ ಪೂಜಾರಿ ಅವರು ಬಸವೇಶ್ವರವರ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈದೇ ಸಂಧರ್ಭದಲ್ಲಿ ಸಮರ್ಥಮ ಅಂಗವಿಕಲರ ಸಂಸ್ಥೆಯ ಅಂಗವಿಕಲರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಸವೇಶ್ವರವರ ಹಾಗೂ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಮರ್ಥಮ ಅಂಗವಿಕಲರ ಸಂಸ್ಥೆಯ ಅಂಗವಿಕಲರ ಇವರಿಂದ ಜ್ಯೋತಿ ಬೆಳಗಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿಗಳಾದ ಕಲ್ಮೇಶ ಸುಳ್ಳದ , ಜಿಲ್ಲಾ ಕಾರ್ಯದರ್ಶಿಗಳಾದ ಹಾಲಪ್ಪಾ ಸವದತ್ತಿ , ನಗರ ಕಾರ್ಯದರ್ಶಿಗಳಾದ ಕಲ್ಮೇಶ ಉಪ್ಪಾರ , ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು , ನಗರದ ಸಾರ್ವಜನಿಕರು ಉಪಸ್ಥಿತರಿದ್ದರು.  Basaveshwara and Chhatrapati News Belgaum-ಕನ್ನಡ ಜಾಗ್ರುತಿ ವೇದಿಕೆಯ ನೇತೃತ್ವದಲ್ಲಿ ಹನುಮಾನ ನಗರದಲ್ಲಿ ಬಸವೇಶ್ವರವರ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಅಧ್ಧೂರಿಯಾಗಿ ಆಚರಣೆ 3 News Belgaum-ಕನ್ನಡ ಜಾಗ್ರುತಿ ವೇದಿಕೆಯ ನೇತೃತ್ವದಲ್ಲಿ ಹನುಮಾನ ನಗರದಲ್ಲಿ ಬಸವೇಶ್ವರವರ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಅಧ್ಧೂರಿಯಾಗಿ ಆಚರಣೆ 1 News Belgaum-ಕನ್ನಡ ಜಾಗ್ರುತಿ ವೇದಿಕೆಯ ನೇತೃತ್ವದಲ್ಲಿ ಹನುಮಾನ ನಗರದಲ್ಲಿ ಬಸವೇಶ್ವರವರ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಅಧ್ಧೂರಿಯಾಗಿ ಆಚರಣೆShivaji Maharaj’s Jayanti celebrated in the Hanuman city under the jagurti podium 

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.