ಉತ್ತಮ ಸಮಾಜಕ್ಕಾಗಿ

ತಿಲಾರಿ ಘಾಟನಲ್ಲಿ ಕಂದಕಕ್ಕೆ ಉರುಳಿದ ಕಾರು:ಬೆಳಗಾವಿಯ ಐವರು ಯುವಕರ ಸಾವು

Belagavi's 5 people died in car accident at Tilari ghat

0

ಬೆಳಗಾವಿ:(news belagavi) ಅಹಿತಕರ ಘಟನೆಯಲ್ಲಿ ಚಂದಗಡ ತಾಲೂಕಿನ ತಿಲಾರಿ ಘಾಟನಲ್ಲಿ ಕಾರು ಕಂದಕಕ್ಕೆ ಉರುಳಿ ಐವರು ಯುವಕರು ಇಂದು ಅಸುನೀಗಿದ್ದಾರೆ. ಬೆಳಗಾವಿ ನಗರದ ಯುವಕರು ಎನ್ನಲಾದ ಇವರ ವ್ಯಾಗನ್-ಆರ್ ಕಾರು ತಿಲಾರಿ ಘಾಟ ಪ್ರದೇಶದ ಲಷ್ಕರ್ ತಿರುವಿನಲ್ಲಿ ಆಳಂದ ಕಂದಕಕ್ಕೆ ಉರುಳಿ ಬಿದ್ದಿದೆ.

ಹೊಗೆ ಮಂಜು ಮುಸುಕಿನ ವಾತಾವರಣದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಶಂಕೆ ವ್ಯಕ್ತಪಡಿಸಲಾಗಿದೆ. ಕೆಲ ಶವಗಳು ಕಾರಿನಲ್ಲಿ ಸಿಲುಕಿದ್ದರೆ, ಇನ್ನೂ ಕೆಲವು ದೂರದಲ್ಲಿ ಚಿಮ್ಮಿ ಹೋಗಿದ್ದವು. ಮಹಾರಾಷ್ಟ್ರ ಪೊಲೀಸರು ಹಾಗೂ ಸಾರ್ವಜನಿಕರು ಪರಿಶೀಲನೆ ನಡೆಸಿದರು. ಬೋಕಮೂರಿನ ಯಲ್ಲಪ್ಪ ಪಾಟೀಲ, ಶಿವಾಜಿ ನಗರದ ಪಂಕಜ ಕಿಲ್ಲೇಕರ, ಬಾಳೇಕುಂದ್ರಿಯ ನಿತಿನ್ ರೇಡೆಕರ, ಅಷ್ಠೇ ಗ್ರಾಮದ ನಾಗೇಂದ್ರ ಗಾವಡೆ ಹಾಗೂ ಕಿಶನ್ ಎಂಬುವವರು ಮೃತರು ಎಂದು ತಿಳಿದು ಬಂದಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.