ಉತ್ತಮ ಸಮಾಜಕ್ಕಾಗಿ

ಬೆಳಗಾವಿಗೆ ರಾಜನಾಥ ಸಿಂಗ್: ಬೆಳಗಾವಿ ಜಿಲ್ಲಾಡಳಿತ ಸ್ವಾಗತ

0

ಬೆಳಗಾವಿ,: tarunkranti ಬೆಳಗಾವಿಗೆ ರಾಜನಾಥ ಸಿಂಗ್: ಬೆಳಗಾವಿ ಜಿಲ್ಲಾಡಳಿತ ಸ್ವಾಗತ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಇಂದು ಆಗಮಿಸುತ್ತಿದ್ದಂತೆ ಜಿಲ್ಲಾಡಳಿತ ಅದ್ಧೂರಿ ಸ್ವಾಗತ ನೀಡಿತು.
ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ, ಐಜಿಪಿ ಅಲೋಕಕುಮಾರ, ಕಮಿಷ್ನರ್ ಡಾ. ಡಿ. ಸಿ. ರಾಜಪ್ಪ, ಡಿಸಿಪಿ ಸೀಮಾ ಲಾಟಕರ ಹೂಗುಚ್ಛ ನೀಡಿ ಸ್ವಾಗತಿಸಿದರು.ಬೆಳಗಾವಿಗೆ ರಾಜನಾಥ ಸಿಂಗ್: ಬೆಳಗಾವಿ ಜಿಲ್ಲಾಡಳಿತ ಸ್ವಾಗತ- Tarun kranti 1

ಬೆಳಗಾವಿಗೆ ರಾಜನಾಥ ಸಿಂಗ್: ಬೆಳಗಾವಿ ಜಿಲ್ಲಾಡಳಿತ ಸ್ವಾಗತ- Tarun kranti 2ಬಿಜೆಪಿ ಪಕ್ಷದಿಂದ ಸಹ ರಾಜನಾಥ ಸಿಂಗ್ ಅವರನ್ನು ಬರಮಾಡಿಕೊಳ್ಳಲಾಯಿತು. ಸಂಸದರಾದ ಪ್ರಹ್ಲಾದ ಜೋಶಿ, ಸುರೇಶ ಅಂಗಡಿ, ಪ್ರಭಾಕರ ಕೋರೆ, ಶಾಸಕ ಸಂಜಯ ಪಾಟೀಲ, ರಾಜೇಂದ್ರ ಹರಕುಣಿ, ಕಿರಣ ಜಾಧವ, ರಾಜು ಚಿಕ್ಕನಗೌಡ್ರ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ಪೊಲೀಸ್ ವಂದನೆ ಸ್ವೀಕರಿಸಿದ ರಾಜನಾಥ ಸಿಂಗ್ ಹೆಲಿಕಾಪ್ಟರ್ ನಲ್ಲಿ ಹಾರಿದರು.

belgaumnews  Belgaum district administration welcomes Rajnath Singh to Belgaum / for more in Belgaum click itskannada- 

ಇತ್ತೀಚಿನ ಸುದ್ದಿಗಳಿಗಿಗಾಗಿ ನೂತನ ಸುದ್ದಿತಾಣ …. ರಾಜ್ಯ ರಾಜಕೀಯ ಸಿನಿಮಾ ಸುದ್ದಿಗಳು ವಿವಿಧ ಲೇಖನಗಳು ಈಗ itskannada – kannada news – Today news in Kannada .

Maulr News Today – Devanahalli News Today – Hoskote News Today– Yelahanka News Today– Kolar News Today – Mahadevapura News Today – Anekal News Today –KR Puram News Today –

Leave A Reply

 Click this button or press Ctrl+G to toggle between Kannada and English

Your email address will not be published.