ಉತ್ತಮ ಸಮಾಜಕ್ಕಾಗಿ

ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಅನಿಲ ಬೆನಕೆ ಪ್ರಚಾರ

Belgaum North gas promotion campaign

0

ಬೆಳಗಾವಿ: (news belgaum)ಬೆಳಗಾವಿ ಉತ್ತರ ಕ್ಷೇತ್ರದ ಅಭ್ಯರ್ಥಿ ಅನಿಲ ಬೆನಕೆ ಇಂದು ಸಂಜೆ ನಗರದ ಶಹಾಪುರದ ತಹಶೀಲ್ದಾರ ಗಲ್ಲಿ, ಫುಲಭಾಗ ಗಲ್ಲಿ, ಮುಜಾವರ ಗಲ್ಲಿ, ಪಾಟೀಲ ಗಲ್ಲಿಗಳಲ್ಲಿ ಪ್ರಚಾರ ನಡೆಸಿದರು.
ಬಿಜೆಪಿ ಟಿಕೇಟ್ ಆಕಾಂಕ್ಷಗಳಾಗಿದ್ದ ಡಾ. ರವಿ ಪಾಟೀಲ, ರಾಜು ಟೋಪನ್ನವರ ಹಾಗೂ ನ್ಯಾ. ಬಸವರಾಜ ರೊಟ್ಟಿ, ನ್ಯಾ. ಮುರಗೇಂದ್ರಗೌಡ ಪಾಟೀಲ, ಉಮೇಶ ಬಡವನಾಚೆ, ಜಯಶ್ರೀ ಪಾಟೀಲ, ಪ್ರಜಾ ಶಿಂಧೆ, ಸಾರಿಕಾ ಪಾಟೀಲ, ಸರೋಜಿನಿ ನಡುವಿನಹಳ್ಳಿ, ರೋಹಿತ ಪುರೋಹಿತ, ನಿಖಿಲ ಮುರಕುಟೆ, ದೌಲತ ಸಾಳುಂಕೆ ಮತ್ತಿತರರು ಪ್ರಚಾರದಲ್ಲಿ ಭಾಗವಹಿಸಿದರು. ಚುನಾವಣೆಯಲ್ಲಿ ಗೆಲ್ಲಿಸಿದರೆ, ನಿಮಗೆ ಆಗಬೇಕಾದ ನಾಗರಿಕ ಕೆಲಸಗಳನ್ನು ನಾನು ತಪ್ಪದೆ ಮಾಡಿಕೊಡುತ್ತೇನೆ. ಎಲ್ಲರೂ ಬಹುಮತದಿಂದ ನನ್ನ ಆಯ್ಕೆ ಮಾಡಬೇಕು ಎಂದು ಮನೆಮನೆಗೆ ತೆರಳಿ ಅನಿಲ ಬೆನಕೆ ಜನತೆಗೆ ಮನವಿ ಮಾಡಿಕೊಂಡರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.