ಉತ್ತಮ ಸಮಾಜಕ್ಕಾಗಿ

ರಾಜಕೀಯ ಗುದ್ದಾಟದ ಮೂಲಕ ಕುತೂಹಲ ಕೆರಳಿಸಿದ್ದ ಬೆಳಗಾವಿ ಪಿಎಲ್‍ಡಿ ಬ್ಯಾಂಕ್

news belagavi

0

ಬೆಳಗಾವಿ:(news belagavi) PLD ಬ್ಯಾಂಕ್ ಚುನಾವಣೆ ಸಂಬಂಧಿಸಿದ ಪ್ರಕರಣದಲ್ಲಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಪ್ರಾರಂಭಿಕ ಜಯ ಸಾಧಿಸಿದ್ದಾರೆ. ರಾಜಕೀಯ ಗುದ್ದಾಟದ ಮೂಲಕ ಕುತೂಹಲ ಕೆರಳಿಸಿದ್ದ ಬೆಳಗಾವಿ ಪಿಎಲ್‍ಡಿ ಬ್ಯಾಂಕ್ ಸಂಬಂಧ ಹೈಕೋರ್ಟ್ ಕಾನೂನು ಸಮರದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ ನಗೆ ಬೀರಿದ್ದಾರೆ. ಜಾರಕಿಹೊಳಿ ಬ್ರದರ್ಸ್ ಮತ್ತು ಲಕ್ಷ್ಮೀ ಹೆಬ್ಬಾಳಕರ ನಡುವಿನ ಶೀತಲ ರಾಜಕೀಯದಲ್ಲಿ ಕಾನೂನು ಜಯ ಲಕ್ಷ್ಮೀಗೆ ಒಲಿದು ಬಂದಿದೆ. ಜಾರಕಿಹೊಳಿ ಬ್ರದರ್ಸ್ ಪ್ರಾರಂಭಿಕ ಮುಖಭಂಗ ಅನುಭವಿಸಿದ್ದಾರೆ. ಚುನಾವಣಾಧಿಕಾರಿ ಬೆಳಗಾವಿ ತಹಶೀಲ್ದಾರ ಅವರು ಚುನಾವಣೆ ನಡೆಸಬೇಕಿದೆ.

Leave A Reply

 Click this button or press Ctrl+G to toggle between Kannada and English

Your email address will not be published.