ಉತ್ತಮ ಸಮಾಜಕ್ಕಾಗಿ

ಭೀಮಾ ಕೊರೆಗಾಂವ ಗಲಭೆ ಖಂಡಿಸಿ ಪ್ರತಿಭಟನೆ:ಬೆಳಗಾವಿಯಲ್ಲಿ ಕಲ್ಲು ತೂರಾಟ

0

ಬೆಳಗಾವಿ:tarunkranti ಭೀಮಾ ಕೊರೆಗಾಂವ ಗಲಭೆ ಖಂಡಿಸಿ ಪ್ರತಿಭಟನೆ:ಬೆಳಗಾವಿಯಲ್ಲಿ ಕಲ್ಲು ತೂರಾಟ ಭೀಮಾ ಕೊರೆಗಾಂವ ಗಲಭೆ ಹಾಗೂ ವಿಜಯಪುರದ ದಲಿತ ಬಾಲಕಿಯ ಅತ್ಯಾಚಾರ ಖಂಡಿಸಿ ನಗರದಲ್ಲಿಂದು ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದರು. ನಗರದ ಬೋಗಾರ ವೇಸ್ ವೃತ್ತದಿಂದ ಚೆನ್ನಮ್ಮ ವೃತ್ತದ ಮುಖಾಂತರ ಜಿಲ್ಲಾಧಿಕಾರಗಳ ಕಚೇರಿಗೆ ಆಗಮಿಸಿದ ನೂರಾರು ದಲಿತ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಭೀಮಾ ಕೊರೆಗಾಂವ ಗಲಭೆ ಖಂಡಿಸಿ  ಪ್ರತಿಭಟನೆ:ಬೆಳಗಾವಿಯಲ್ಲಿ ಕಲ್ಲು ತೂರಾಟ- Tarun kranti 3 ಭೀಮಾ ಕೊರೆಗಾಂವ ಗಲಭೆ ಖಂಡಿಸಿ  ಪ್ರತಿಭಟನೆ:ಬೆಳಗಾವಿಯಲ್ಲಿ ಕಲ್ಲು ತೂರಾಟ- Tarun kranti 4 ಈ ನಡುವೆ ಪ್ರತಿಭಟನಾ ಮೆರವಣಿಗೆಗೆ ಹೋಗುವ ಸಂಧರ್ಭದಲ್ಲಿ ಬೆಳಗಾವಿಯಲ್ಲಿ ಕಲ್ಲು ತೂರಾಟ ನಗರದ ಬಿಮ್ಸ್ ರಸ್ತೆಯ ಮಳಿಗೆಗಳ ಮೆಲೆ ಕಲ್ಲು ತೂರಾಟ ನಡೆದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಈ ಅನರಿಕ್ಷಿತ ಬೆಳಗಾವಿಯಲ್ಲಿ ಕಲ್ಲು ತೂರಾಟ ಘಟನೆಯಿಂದ ಸುಮಾರು 15 ಮಳಿಗೆಗಳ ಗಾಜು ಪುಡಿ ಪುಡಿಯಾಗಿವೆ. ಕೆಲವು ಕಿಡಿಗೇಡಿಗಳಿಂದ ಈ ಬೆಳಗಾವಿಯಲ್ಲಿ ಕಲ್ಲು ತೂರಾಟ  ಕೃತ್ಯ ನಡೆದಿದೆ‌ ಎನ್ನಲಾಗಿದ್ದು ಏಕಾಏಕಿ ಬೈಕಮೆಲೆ‌ ಬಂದು ಕಲ್ಲು‌ತುರಾಟ ನಡೆಸಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ನಗರದ ಚನ್ನಮ್ಮ ವೃತ್ತದಿಂದ ಬೈಕ್ ರ್ಯಾಲಿ ನಡೆಸಿದ್ದ ಕೆಲ ಕಾರ್ಯಕರ್ತರು ಬೀಮ್ಸ್ ಎದುರಿಗೆ ಇರುವ ಮಳಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೆ ಕೆಲ ಸರಕಾರಿ ಬಸ್ ಗಳ ಮೇಲೆಯೂ ಕಲ್ಲು ತೂರಾಟ ನಡೆಸಿದ್ದಾರೆ‌. ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿರುವ ಪೊಲೀಸರು ಆರೋಪಿಗಳನ್ನು ಶೀಘ್ರ ಬಂಧಿಸಲಾಗುವದು ಎಂದು ತಿಳಿಸಿದ್ದಾರೆ.

Bhima Khoregaon riots protest protest: Stone stroke ಭೀಮಾ ಕೊರೆಗಾಂವ ಗಲಭೆ ಖಂಡಿಸಿ ಪ್ರತಿಭಟನೆ:ಬೆಳಗಾವಿಯಲ್ಲಿ ಕಲ್ಲು ತೂರಾಟ  ಕಲ್ಲು ತೂರಾಟ

Leave A Reply

 Click this button or press Ctrl+G to toggle between Kannada and English

Your email address will not be published.