ಉತ್ತಮ ಸಮಾಜಕ್ಕಾಗಿ

ಬಿಜೆಪಿ 3ನೇ ಲಿಸ್ಟ್ ಔಟ್:’ಬೆನಕನ ಅಭಯ’ಕ್ಕೆ ಇಬ್ಬರೂ ಸೇಫ್!

BJP's 3rd list out: Both are safe for 'benaka's agenda'

0

ಬೆಳಗಾವಿ: (news belgaum)ಬಿಜೆಪಿ ತನ್ನ ಅಧಿಕೃತ ಅಭ್ಯರ್ಥಿಗಳ ಮೂರನೇ ಲಿಸ್ಟ್ ಬಿಡುಗಡೆ ಮಾಡಿದ್ದು ಅದರಲ್ಲಿ ಘೋಷಣೆ ಮುಂಚೆಯೇ ಅನಿಲ ಬೆನಕೆ & ಅಭಯ ಪಾಟೀಲ ನಾಮಪತ್ರ ಆಗಲೇ ಸಲ್ಲಿಸಿದರು.
Auto Draft- Tarun kranti 26ಖಾನಾಪುರಕ್ಕೆ ವಿಠ್ಠಲ ಹಲಗೇಕರ, ಕಿತ್ತೂರು ಮಹಾಂತೇಷ ದೊಡ್ಡಗೌಡರ‌ ಟಿಕೇಟ್ ತಮ್ಮದಾಗಿಸಿಕೊಂಡಿದ್ದಾರೆ. ಟಿಕೇಟ್ ಘೋಷಣೆ ಮುಂಚೆಯೇ ಬಿ. ಫಾರ್ಮ ತಂದಿದ್ದಲ್ಲದೇ ಘೋಷಣೆಗೂ ತಾಸು ಮುಂಚೆ ನಾಮಪತ್ರ ಸಲ್ಲಿಸಿ ಅನಿಲ ಬೆನಕೆ & ಅಭಯ ಪಾಟೀಲ ಈಗ ರಾಜ್ಯದ ಗಮನ ಸೆಳೆದಿದ್ದಾರೆ. ಘೋಷಣೆ ಮುಂಚೆ ಬಿ ಫಾರ್ಮ ಪಡೆದು ಆಗಲೇ ನಾಮಪತ್ರ ಸಲ್ಲಿಸಿರುವ ಅನಿಲ ಬೆನಕೆ & ಅಭಯ ಪಾಟೀಲ ಅವರಿಗೆ‘ಬೆನಕನ ಅಭಯ’ವಿದೆ ಎನ್ನಲಾಗುತ್ತಿತ್ತು. ಅದರಂತೆಯೇ ಅಧಿಕೃತ ಘೋಷಣಾ ಪಟ್ಟಿಯಲ್ಲಿ ಅವರಿಬ್ಬರ ಹೆಸರಿರುವುದು ಗಮನ ಸೆಳೆದಿದೆ.BJP’s 3rd list out: Both are safe for ‘benaka’s agenda’

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.