ಉತ್ತಮ ಸಮಾಜಕ್ಕಾಗಿ

ಹುತಾತ್ಮ BSF ಯೋಧನ ಶವ ಇಂದು ಬೆಳಗಾವಿಗೆ

The body of a martyr BSF soldier was today to Belagavi

0

ಬೆಳಗಾವಿ: (news belagaviಛತ್ತೀಸ್​ಗಢ ರಾಜ್ಯದ ಕಂಕೂರ ಜಿಲ್ಲೆಯ ತಡಬಾಲಿ ಬಳಿಯ ಅರಣ್ಯ ಪ್ರದೇಶದಲ್ಲಿ ಸೋಮವಾರ ಸಂಜೆ ನಡೆದ ನಕ್ಸಲ ದಾಳಿಯಲ್ಲಿ ಜಿಲ್ಲೆಯ ಯೋಧ ಸೇರಿ ರಾಜ್ಯದ ಇಬ್ಬರು ಹುತಾತ್ಮರಾಗಿದ್ದಾರೆ.​ BSFನ 121 ಬೆಟಾಲಿಯನ್​ ತಂಡ ಚಲನೆಯಲ್ಲಿದ್ದಾಗ ನಡೆದ ಹಠಾತ ದಾಳಿ ವೇಳೆ ಸೋಮವಾರ ಸಂಜೆ ಗಾಯಗೊಂಡಿದ್ದ ಯೋಧರ ಪೈಕಿ ರಾಜ್ಯದ ಇಬ್ಬರೂ ಗಾಯಗೊಂಡು ಅಸುನೀಗಿದ್ದರು.

ಘಟನೆಯಲ್ಲಿ ಕಾರವಾರದ ಕೋಡಿಬಾಗದ ವಿಜಯಾನಂದ ನಾಯ್ಕ (29) ಮತ್ತು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕು ಹಲಗಾ ಗ್ರಾಮದ ಸಂತೋಷ್ ಲಕ್ಷ್ಮಣ​ (28) ಹುತಾತ್ಮರಾಗಿದ್ದಾರೆ. ಮೃತ ವಿಜಯಾನಂದ ನಾಯ್ಕ ಅವರು ತಂದೆ, ತಾಯಿ, ಅಣ್ಣ ಮತ್ತು ತಂಗಿಯನ್ನು ಅಗಲಿದ್ದಾರೆ. ಇಂದು ಜಿಲ್ಲಾಡಳಿದಿಂದ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನ ನಡೆಯಲಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.