ಉತ್ತಮ ಸಮಾಜಕ್ಕಾಗಿ

ಕಂಚಿನ ಪುತ್ಥಳಿಯನ್ನು ನಗರದ ಬಸವ ಕಾಲೊನಿಯಲ್ಲಿ ಶುಕ್ರವಾರ ಪ್ರತಿಷ್ಠಾಪಿಸಲಾಯಿತು

news belagavi

0

ಬೆಳಗಾವಿ:(news belgaum) ಖ್ಯಾತ ವೈದ್ಯ ದಿ. ಡಾ. ಎಸ್. ಜೆ. ನಾಗಲೋಟಿಮಠ ಅವರ ಕಂಚಿನ ಪುತ್ಥಳಿಯನ್ನು ನಗರದ ಬಸವ ಕಾಲೊನಿಯಲ್ಲಿ ಶುಕ್ರವಾರ ಪ್ರತಿಷ್ಠಾಪಿಸಲಾಯಿತು.
ಉತ್ತರ ಶಾಸಕ ಅನಿಲ ಬೆನಕೆ, ಶ್ರೀಗಳಾದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ನಾಗನೂರು ಡಾ. ಸಿದ್ದರಾಮೇಶ್ವರ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ಪುತ್ಥಳಿ ಅನಾವರಣಗೊಳಿಸಿದರು. ಮೇಯರ್ ಬಸವರಾಜ ಚಿಕ್ಕಲದಿನ್ನಿ, ಸರಳಾ ಹೇರೆಕರ, ದಿ. ಡಾ. ನಾಗಲೋಟಿಮಠ ಅವರ ಸೊಸೆ ಸುನಿತಾ ನಿಂಬರಗಿ ಹಾಗೂ ಬಸವ ಕಾಲನಿಯ ಜನತೆ ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.