ಉತ್ತಮ ಸಮಾಜಕ್ಕಾಗಿ

ಮತದಾನ ಗೌಪ್ಯತೆ ಮುರಿದವನ ವಿರುದ್ದ ಕೇಸ್ : ಡಿಸಿ ಎಸ್. ಜಿಯಾವುಲ್ಲಾ

Case against voting privacy breaker: DC S. Jiaullah

0

ಬೆಳಗಾವಿ:( news belagavi) ಸಿಬ್ಬಂಧಿ ಕಣ್ತಪ್ಪಿಸಿ ಅಕ್ರಮವಾಗಿ ಮೊಬೈಲ್ ಅನ್ನು ಪೊಲೀಂಗ್ ಬೂತ ಒಳ ಒಯ್ದು, ಕದ್ದು ಬಳಸಿ ಮತದಾನದ ವಿಡಿಯೋ ಮಾಡಿದ ವ್ಯಕ್ತಿ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ತಿಳಿಸಿದ್ದಾರೆ.
ಇಂದು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರನೊಬ್ಬ ತಾನೇ ತನ್ನ ಇಚ್ಛಿತ ಅಭ್ಯರ್ಥಿಗೆ ‘ಮತದಾನ’ ಮಾಡುತ್ತಿರುವ ವಿಡಿಯೋ ಮಾಡಿ ಹರಿಬಿಟ್ಟಿದ್ದ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಉತ್ತರ ವಿಧಾನಸಭಾ ಕ್ಷೇತ್ರದ RO ಪಿ. ಎನ್. ಲೊಕೇಶ ಅವರು ಪ್ರಕರಣ ದಾಖಲಿಸಲಿದ್ದಾರೆ. ವ್ಯಕ್ತಿಯ ಪತ್ತೆ ಕಾರ್ಯ ಪೊಲೀಸರು ಕೈಗೊಳ್ಳುತ್ತಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.Case against voting privacy breaker: DC S. Jiaullah

ಮತದಾನ ಗೌಪ್ಯತೆ ಕಾಪಾಡದೇ ವಿಡಿಯೋ ವೈರಲ್ ಮಾಡಿದ ಭೂಪ

ಬೆಳಗಾವಿ: ಮತದಾನ ಕೇಂದ್ರದೊಳಗೆ ಮೊಬೈಲ್ ನಿಷೇದ; ಆದರೆ ವ್ಯಕ್ತಿಯೊಬ್ಬ ತಾನು ಓಟ್ ಮಾಡಿರುವ ವಿಡಿಯೋ ಮಾಡಿ ಈಗ ಅದನ್ನು ವೈರಲ್ ಸಹ ಮಾಡಿದ್ದಾನೆ. ಮತದಾನ ಗೌಪ್ಯತೆಯನ್ನು ಕಾಪಾಡದೇ, ಅಕ್ರಮವಾಗಿ ಮೊಬೈಲ್ ಬಳಸಿ, ವಿಡಿಯೋ ಮಾಡಿ ಹಠಾತ್ ಹೊರಜಗತ್ತಿಗೆ ಪ್ರಸಾರ ಮಾಡಿರುವ ಭೂಪ ತನ್ನ ಮುಖದರ್ಶನ ಸಹ ವಿಡಿಯೋದಲ್ಲಿ ನೀಡಿದ್ದಾನೆ. ಜಿಲ್ಲಾಧಿಕಾರಿ ಹಾಗೂ ಆಯೋಗದ ನಿಯಮಾವಳಿ ಆದೇಶದ ನಂತರವೂ ಮೊಬೈಲ್ ಹೇಗೆ ಬೂತ್ ಒಳ ಪ್ರವೇಶವಾಯಿತು, ಯಾವ ಬೂತ್, ಭದ್ರತಾ ಲೋಪ, ಸಿಬ್ಬಂಧಿ ಲೋಪ ಇತ್ಯಾದಿ ತನಿಖೆ ಪ್ರಾರಂಭವಾಗಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.