ಉತ್ತಮ ಸಮಾಜಕ್ಕಾಗಿ

ತನಿಖೆ ನಡೆಸಲು ಸಿಬಿಐ ವಹಿಸಲಾಗುವುದು :ಮೇನಕಾ ಗಾಂಧಿ

CBI to be investigated: Maneka Gandhi

0

ಬೆಳಗಾವಿ:(news belgaum) ನಗರದ ಕಸಾಯಿ ಖಾನೆಗೆ ಭೇಟಿ ನೀಡಿದ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು  ರಾಶಿ ರಾಶಿ ದನಗಳ ಅಸ್ತಿ ಪಂಚರಗಳನ್ನು ಕಂಡು ಕಕ್ಕಾಬಿಕ್ಕಿಯಾಗಿದ್ದು, ಭಯಾನಕ ದಂಧೆಯ ಕುರಿತು ಸಮಗ್ರ ತನಿಖೆ ನಡೆಸಲು ಸಿಬಿಐ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಕರಾಳ ದಂಧೆ ಹಿಂದೆ ಹಿರಯ ಪೊಲೀಸ್ ಅಧಿಕಾರಿಗಳ ಕೈವಾಡ ವಿದ್ದು, ಸಮಗ್ರ ತನಿಖೆ ನಡೆಸಲು ಸಿಬಿಐ ಗೆ ವಹಿಸಲಾಗುವುದು ಎಲ್ಲದೇ ಸ್ಥಳೀಯ ಪೊಲೀಸ್ ಅಧಿಕಾರಿಗಳ ಆಸತಿ ತಪಾಸಣೆ ಮಾಡುವಂತೆ ಸೂಚಿಸಲಾಗುದು ಎಂದು ತಿಳಿಸಿದ್ದಾರೆ.

ತನಿಖೆ ನಡೆಸಲು ಸಿಬಿಐ ವಹಿಸಲಾಗುವುದು :ಮೇನಕಾ ಗಾಂಧಿ- Tarun kranti ತನಿಖೆ ನಡೆಸಲು ಸಿಬಿಐ ವಹಿಸಲಾಗುವುದು :ಮೇನಕಾ ಗಾಂಧಿ- Tarun kranti 1ಕಳೆದ ಎರಡು ದಿನಗಳ ಹಿಂದೆ ಪಿಪಲ್ಸ್ ಫಾರ್ ಎನಿಮಲ್ ಸಂಸ್ಥೆ ಸದಸ್ಯರು ಬೆಳಗಾವಿಗೆ ಬಂದು ಇಲ್ಲಿನ ಆಟೋ ನಗರದಲ್ಲಿ ನಡೆಯುತ್ತಿದ್ದ ದಂಧೆಯ ಮುಖವಾಡವನ್ನು ಕಳಚಿಹಾಕಿತ್ತು.

ವಿಪಕ್ಷ ನಾಯಕ ಜಗದೀಶ ಶೇಟ್ಟರ್, ಸಂಸದ ಪ್ರಲ್ಹಾದ್ ಜೋಶಿ, ಸುರೇಶ ಅಂಗಡಿ ಇತರರು ಕೂಡ ಕಸಾಯಿ ಖಾನೆಗೆ ತೆರಳಿ ಪರಿಶೀಲನೆ ನಡೆಸಿದ್ದು, ಬೇಜವಾಬ್ದಾರಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ಅಲ್ಲದೇ ಅಕ್ರಮ ಮಾಂಸ ಸಾಗಾಟ ಕರಾಳ ದಂಧೆಯಲ್ಲಿ ಸ್ಥಳೀಯ ಶಾಸಕ ಫೀರೋಜ್ ಶೇಠ್ ಬೆಂಬಲವಿದೆ ಎಂದು ಆರೋಪಿಸಿದರು.

7 ಅಕ್ರಮ ಕಸಾಯಿ ಖಾನೆ ಪತ್ತಯಾಗಿದ್ದು, ಈ ಕುರಿತು ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.CBI to be investigated: Maneka Gandhi

Leave A Reply

 Click this button or press Ctrl+G to toggle between Kannada and English

Your email address will not be published.