ಉತ್ತಮ ಸಮಾಜಕ್ಕಾಗಿ

ಸಿಸಿಬಿ ದಾಳಿ: ಗಾಂಜಾ ಮಾರಾಟಗಾರರ ಬಂಧನ

CCB attacks: arrest of marijuana dealers

0

ಬೆಳಗಾವಿ: (news belagavi)  ಬುಧವಾರ ಮಧ್ಯಾಹ್ನ ದಿಢೀರ್ ದಾಳಿ ನಡೆಸಿದ ನಗರ ಸಿಸಿಬಿ ಪೊಲೀಸರು ಗ್ಯಾಂಗವಾಡಿಯಲ್ಲಿ ನಾಲ್ವರು ಗಾಂಜಾ ಮಾರಾಟಗಾರರನ್ನು ಬಂಧಿಸಿದ್ದಾರೆ. ಸಿಸಿಬಿ ಇನ್ಸಪೆಕ್ಟರ್ ಬಿ. ಆರ್. ಗಡ್ಡೇಕರ ನೇತೃತ್ವದ ತಂಡ ಸಂಶಯಾಸ್ಪದವಾಗಿ ಗಾಂಜಾ ಹೊಂದಿದ್ದ ಇಲ್ಲಿನ ಮಾಳಮಾರುತಿ ಠಾಣೆ ವ್ಯಾಪ್ತಿಯ ಗ್ಯಾಂಗವಾಡೆ ದುರ್ಗಾ ಮಂದಿರದ ಬಳಿ ಪತ್ತೆ ಹಚ್ಚಿದ್ದಾರೆ.

ಸರ್ಜು ಗೋವಿಂದ ಲೋಂಡೆ (30) ಗ್ಯಾಂಗವಾಡೆ, ನಿಖಾಬ ದಸ್ತಗೀರಸಾಬ ಫೀರಜಾದೆ (38) ಅಶೋಕ ನಗರ, ತಬರೇಜ ಇಸ್ಮಾಯಿಲ್ ನರಗುಂದ (20) ಟೋಪಿ ಗಲ್ಲಿ, ಶದಾಫ್ ಅಹ್ಮದ ಅಲಿ ಫೀರಜಾದೆ (28) ಪೋರ್ಟ ರೋಡ ಬಂಧಿತರು. ₹15 ಸಾವಿರ ಮೌಲ್ಯದ 1500 ಗ್ರಾಂ. ಗಾಂಜಾ, ₹1700 ನಗದು ಸೇರಿ ₹16,700 ಬೆಲೆಯ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: