ಉತ್ತಮ ಸಮಾಜಕ್ಕಾಗಿ

ಶಿಸ್ತು ಕಾರಣ ನೀಡಿ ಮಕ್ಕಳ ಕೂದಲು ಕತ್ತರಿಸಿದ ಶಿಕ್ಷಕರು Children’s hair cut teachers are due to untouchables

Children's hair cut teachers are due to untouchables

0

ಬೆಳಗಾವಿ: (tarunkranti)ನಗರದ ಹತ್ತಿರವಿರುವ ಕಾಕತಿ ಗ್ರಾಮದಲ್ಲಿ 20 ಶಾಲಾ ಮಕ್ಕಳ ಕೂದಲು ಕಟ್ಟು ಮಾಡಿದ ಅಮಾನವೀಯ ಘಟನೆ ನಡೆದಿದೆ. ಇಲ್ಲಿನ ಪ್ರತಿಷ್ಠಿತ ಸೇಂಟ್ ಜಾನ್ ಇಂಗ್ಲಿಷ್ ಮಿಡಿಯಂ ಶಾಲೆಯಲ್ಲಿ ಉದ್ದು ಕೂದಲು ಬಿಟ್ಟಿದ ಸುಮಾರು 20 ಮಕ್ಕಳಲ್ಲಿ ಶಿಸ್ತು ಇಲ್ಲ ಎಂದು ಶಾಲೆಯಲ್ಲಿ ಶಿಕ್ಷರು ಮಕ್ಕಳ ಕೂದಲು ಕಟ್ಟ ಮಾಡಿದ್ದಾರೆ ಎಂದು ಪಾಲಕರು ದೂರಿದ್ದಾರೆ.

ಶಾಲೆಯಲ್ಲಿ ೨೦ಮಕ್ಕಳ ಕುದಲು ಕಟ್ಟು- Tarun kranti 1ಈ ಬಗ್ಗೆ ಮಕ್ಕಳ ಪಾಲಕರು ವಿಚಾರಿಸಲು ಬಂದಾಗ ಅವರಿಗೆ ಹೆದರಿಸಿದ ಮುಖ್ಯೋಪಾಧ್ಯಾಯರು. ಪುಂಡಾಟಿಕೆ ತೋರಿದ್ದಾರೆ. ಹಾಗು ಮಾದ್ಯಮದವರು ಸುದ್ದಿ ಮಾಡಲು ತೆರಳಿದಾಗ ಮಾದ್ಯಮದವರನೇ ಬೈದು ಕಳಸಿದ ಘಟನೆ ನಡೆದಿದೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಶಾಲಾ ಆಡಳಿತ ಮಂಡಳಿಯ ಜೊತೆ ಮಾತನಾಡಲು ಯತ್ನಿಸಿದಾಗ ಅವರು ಸಹಕರಿಸಿಲ್ಲ. ಒಟ್ಟರೆಯಾಗಿ ಮಕ್ಕಳಲ್ಲಿ ಶಿಸ್ತು ಮೂಡಿಸಲು ಹೋಗಿ ಶಾಲೆಯ ಶಿಕ್ಷಕರು ಪೇಚೆಗೆ ಸಿಲುಕಿದ್ದು ಎಲ್ಲೆಡೆ ಇದರ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.Children’s hair cut teachers are due to untouchables

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.