ಉತ್ತಮ ಸಮಾಜಕ್ಕಾಗಿ

ನಾಗರಿಕರ ಗಮನ ಸೆಳೆದು ಪ್ರಶಂಸೆಗೊಳಗಾದ ಡಿಸಿಪಿ ಸೀಮಾ ಲಾಟಕರ ಅವರನ್ನು ಸನ್ಮಾನಿಸಲಾಯಿತು.

news belagavi

0

ಬೆಳಗಾವಿ: (news belagavi)ಜೂಜಾಟ ಅಡ್ಡೆ ಮೇಲೆ ದಾಳಿ ಮಾಡಿ ‘ಲೇಡಿ ಸಿಂಗ್ಂ’ ಎಂದು ಬೆಳಗಾವಿ ನಾಗರಿಕರ ಗಮನ ಸೆಳೆದು ಪ್ರಶಂಸೆಗೊಳಗಾದ ಡಿಸಿಪಿ ಸೀಮಾ ಲಾಟಕರ ಅವರನ್ನು ‘ನಿಯತಿ ಪೌಂಡೇಶನ’ ವತಿಯಿಂದ ಇಂದು ಸನ್ಮಾನಿಸಲಾಯಿತು.
News Belgaum-Auto Draft 25ಕಳೆದ ಬುಧವಾರ ಸಂಜೆ ಜಿಲ್ಲೆಯ ಗಡಿಯ ಕುದುರೆಮನಿ ಗ್ರಾಮದ ಬಳಿ ಅಕ್ರಮ ಬೃಹತ್ ಜೂಜು ಅಡ್ಡೆ ಮೇಲೆ ದಾಳಿ ಮಾಡಿ 4 ಲಕ್ಷದಷ್ಟು ಹಣ ಜಪ್ತಿ ಮಾಡಿ ಹಲವಾರು ವಾಹನ ಮತ್ತು 40ಕ್ಕೂ ಹೆಚ್ಚು ಜೂಜುಕೋರರನ್ನು ಡಿಸಿಪಿ ಸೀಮಾ ಲಾಟಕರ ವಶಕ್ಕೆ ಪಡೆದಿದ್ದರು.
ಡಿಸಿಪಿ ಸೀಮಾ ದಿಟ್ಟ ಕೆಲಸಕ್ಕೆ ಬೆಳಗಾವಿ ನಗರದ ಜನತೆ ಹಾಗೂ ಜನಪ್ರತಿನಿಧಿಗಳು ಪ್ರಶಂಸೆ ವ್ಯಕ್ತಪಡಿಸುತ್ತಿದ್ದು, ಸಂಘ ಸಂಸ್ಥೆಗಳು ಸಂತಸ ವ್ಯಕ್ತಪಡಿಸಿವೆ. ನಿಯತಿ ಫೌಂಡೇಶನ್ ನ ಡಾ. ಸೊನಾಲಿ ಸರನೋಬತ್, ಸಮೀರ ಸರನೋಬತ್, ಮಾಜಿ ಮಹಾಪೌರ ವಿಜಯ ಮೋರೆ, ಮೊನಾಲಿ ಶಹಾ, ಅಮಿತ ದೇಸೂರಕರ, ಸಂತೋಷ ಮಮದಾಪುರ, ಶೃದ್ಧಾ ಮನಗಾಂವಕರ ಇತರರು ಸತ್ಕರಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.