ಉತ್ತಮ ಸಮಾಜಕ್ಕಾಗಿ

ಕೋಲ್ಡ ಸ್ಟೋರೇಜನ ಪರಾರಿ ಆರೋಪಿತರ ಪತ್ತೆ ಕಾರ್ಯ ಚುರುಕುಃ

A mortal accident, 50-60 sheep death and a wound with the driver

0

ಕೋಲ್ಡ ಸ್ಟೋರೇಜನ ಪರಾರಿ ಆರೋಪಿತರ ಪತ್ತೆ ಕಾರ್ಯ ಚುರುಕುಃ

Colda Storage is a detective of detectives

 ಬೆಳಗಾವಿ:(news belgaum )ಆರೋಪಿತರ ಪತ್ತೆ ಕಾರ್ಯ ಚುರುಕು ಮಾಳಮಾರುತಿ ಠಾಣಾ ಹದ್ದಿಯ ಆಟೋ ನಗರದಲ್ಲಿರುವ 8 ಕೋಲ್ಡ ಸ್ಟೋರೇಜಗಳ ವಿರುದ್ಧ ಅಕ್ರಮವಾಗಿ ಸಂಗ್ರಹಿಸಿದ್ದ ಮಾಂಸದ ಕುರಿತು ದಾಖಲಾದ ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು- 5 ಜನರನ್ನು ದಸ್ತಗಿರಿ ಮಾಡಿ ನ್ಯಾಯಾಲಕ್ಕೆ ಒಪ್ಪಿಸಿದ್ದು, ಇನ್ನುಳಿದ ಆರೋಪಿತರಾದ Seven Star Cold Storage ಮಾಲೀಕರಾದ 1.Riyajkhan M Pathan 2. Amzadkhan M Pathan 3. Navazkhan M Pathan  4. Afrojkhan M Pathan 5. Imrankhan M Pathan,  Neil Agro Factory ಮಾಲೀಕರಾದ 6) Javed Khadar Inamadar,   Srushti Agro and Cold Storage ಮಾಲೀಕರಾದ 7. Amol Vidyadhar Mohandas     8. Smt. Shivona Mohandas  M/s Barfawala Cold Storage & Agro Processor & M/s Barfawala Foods & Agro Processor ಮಾಲೀಕರಾದ 9.Shakhir Barfawala 10.Mohammadhussain  Barfawala 11.Idris Barfawala 12) Aziz  Barfawala Fiza Exports ಮಾಲೀಕರಾದ 13) Abdul wajid Shaikh ರವರುಗಳನ್ನು ಹಾಗೂ ಅದಕ್ಕೆ ಸಂಬಂಧಪಟ್ಟ ಇನ್ನೂ ಹಲವಾರು ಆರೋಪಿತರು ಪ್ರಕರಣ ದಾಖಲಾದಾಗಿನಿಂದ ಪರಾರಿ ಇದ್ದು ಇವರ ಪತ್ತೆ ಕಾರ್ಯವನ್ನು ತನಿಖಾಧಿಕಾರಿಗಳಾದ ಶ್ರೀ. ಆರ್. ಆರ್. ಕಲ್ಯಾಣಶೆಟ್ಟಿ ಎಸಿಪಿ ಖಡೇಬಜಾರ ರವರ ನೇತೃತ್ವದ ತಂಡದಿಂದ ಚುರುಕುಗೊಳಸಿದ್ದು, ಶೀಘ್ರದಲ್ಲಿಯೇ ಆರೋಪಿತರನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು. ಎಂದು ಪೋಲಿಸ್ರೂ ಪ್ರಕಟಣೆಯಲ್ಲಿ ತಿಳಿಸಿದ್ದಾರೆColda Storage is a detective of detectives

ಬೆಳಗಾವಿ 🙁news belgaum ) ನಿನ್ನೆಯ ದಿನ ದಿನಾಂಕಃ21/03/2018 ರಂದು ರಾತ್ರಿ 21.00 ಗಂಟೆಗೆ ಬೆಳಗಾವಿ ಕಾಕತಿ ಕಡೆಯಿಂದ ಹಲಗಾ ಕಡೆಗೆ ಸಾಗಿದ ಎನ್‍ಎಚ್-4 ರಸ್ತೆಯ ಮೇಲೆ ಬಳ್ಳಾರಿ ನಾಲಾ ಕಡೆಗೆ ಆರೋಪಿ ನಂ. 1 ಟ್ರಕ್ ನಂ. ಕೆಎ-53/ಬಿ-0825 ನೇದ್ದರ ಚಾಲಕನು ತನ್ನ ಟ್ರಕನ್ನು ಯಾವುದೇ ಸಿಗ್ನಲ್ ಕೊಡದೇ ಹಾಗೂ ಯಾವುದೇ ಮುಂಜಾಗೃತಾ ಕ್ರಮಗಳನ್ನು ಅನುಸರಿಸದೇ ಸದರಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅಪಾಯವಾಗುವಂತೆ ನಿಲ್ಲಿಸಿದ್ದು, ಆಗ ಮೃತ ಆರೋಪಿ-2 ಹುಸೇನ ಪಾಶಾ ಸಯ್ಯದ ಸಾ|| ಮಂಡ್ಯ ಇವನು ತನ್ನ ಗೂಡ್ಸ 407 ಗಾಡಿ ನಂಬರ ಕೆಎ-12/ಬಿ-4640 ನೇದ್ದರಲ್ಲಿ ಹಿಂದೆ ಪಿರ್ಯಾಧಿ ವೆಂಕಟೇಶ ಕೆ. ಈತನನ್ನು ಕೂಡ್ರೀಸಿಕೊಂಡು ಜೊತೆಗೆ ಸದರಿ ವಾಹನದಲ್ಲಿ 70 ಕುರಿಗಳನ್ನು ತುಂಬಿಕೊಂಡು ಅದೇ ರಸ್ತೆಯ ಮೇಲೆ ಅತೀ ವೇಗ ಹಾಗೂ ನಿಷ್ಕಾಳಜೀತನದಿಂದ ನಡೆಸಿ ಆರೋಪಿ-1 ಈತನು ನಿಲ್ಲಿಸಿದ ಟ್ರಕ್‍ಗೆ ಹಾಯಿಸಿ ಅಪಘಾತ ಪಡಿಸಿ ಸದರಿ ಅಪಘಾತದಲ್ಲಿ ಸುಮಾರು 50-60 ಕುರಿಗಳನ್ನು ಮರಣಪಡಿಸಿದ್ದಲ್ಲದೇ ಆರೋಪಿ-2 ಈತನೂ ಸಹ ಸ್ಥಳದಲ್ಲಿ ಮರಣಹೊಂದಿರುತ್ತಾನೆಂದು ಗಾಯಾಳು ನೀಡಿದ ದೂರಿನನ್ವಯ ಆರೋಪಿ 1 ಈತನ ವಿರುದ್ಧ ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.