ಉತ್ತಮ ಸಮಾಜಕ್ಕಾಗಿ

ವಡಗಾವಿ ಸಂಭಾಜಿ ನಗರಕ್ಕೆ ಕಮಿಷ್ನರ್ ಶಶಿಧರ ಕುರೇರ ಭೇಟಿ

Commissioner Shashidhar Kurer visited Vadagavi Sambhaji city

0

ಬೆಳಗಾವಿ: (news belagavi) ವಿಪರೀತ ಸಮಸ್ಯೆಗಳಿಗೆ ಒಳಗಾದ ನಗರದ ವಡಗಾವಿ ಸಂಭಾಜಿ ನಗರ ಪ್ರದೇಶಕ್ಕೆ ಕಮಿಷ್ನರ್ ಶಶಿಧರ ಕುರೇರ ಇಂದು ಭೇಟಿ ನೀಡಿ ಪರಿಶೀಲಿಸಿದರು. ಸೋಮವಾರ ವಡಗಾವಿ ಮಹಿಳೆಯರು ಪಾಲಿಕೆಗರ ಮುತ್ತಿಗೆ ಹಾಕಿ, ಮೇಯರ್ ಬಸಪ್ಪ ಚಿಕ್ಕಲದಿನ್ನಿ ಅವರಿಗೆ ತರಾಟೆಗೆ ತೆಗೆದುಕೊಂಡಿದ್ದರು.

ವಡಗಾವಿ ಭಾಗದ ನಾಗರಿಕರ ಸಮಸ್ಯೆಗಳ ಖುದ್ದು ಅವಲೋಕನಕ್ಕೆ ಆಯುಕ್ತ ಶಶಿಧರ ಕುರೇರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ನಾಗರಿಕರ ಅಹವಾಲು ಆಲಿಸಿದರು. ರಣಜುಂಜಾರ ನಗರ, ಸಂಭಾಜಿ ನಗರ, ಪಾಟೀಲ ಗಲ್ಲಿ ಪ್ರದೇಶಗಳಲ್ಲಿ ತೆರಳಿದ ಕಮಿಷ್ನರ್ ಗೆ ಕುಡಿಯುವ ನೀರಿನ ಕೊರತೆ, ಸೊಳ್ಳೆಗಳ ಸಮಸ್ಯೆ, ತುಂಬಿದ ಗಟಾರುಗಳು ಹಾಗೂ ಮಳೆ ನೀರಿನ ಅವಾಂತರಗಳ ಬಗ್ಗೆ ಜನತೆ ದೂರಿದರು. ಪರಿಸರ ಅಧಿಕಾರಿ ಬಿ. ಟಿ. ಉದಯಕುಮಾರ, ಆರೋಗ್ಯಾಧಿಕಾರಿ ಶಶಿಧರ ನಾಡಗೌಡ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.