ಉತ್ತಮ ಸಮಾಜಕ್ಕಾಗಿ

ಬೆಳಗಾವಿ ಕ್ಷೇತ್ರಗಳಿಗೆ ಕಾಂಗ್ರೆಸ್ ಹುರಿಯಾಳು ಯಾರ್ಯಾರು.!?

Congress fires for Belgaum constituencies.!!

0

ನವದೆಹಲಿ:(news nelgaum)ತೀವ್ರ ಕುತೂಹಲ ಕೆರಳಿಸಿದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಕೊನೆಗೂ ಈ ಸದ್ಯ ಬಿಡುಗಡೆ ಆಗಿದೆ. ಕಾಂಗ್ರೆಸ್​ ಹೈಕಮಾಂಡ್ ಎಐಸಿಸಿಯ ಅಧಿಕೃತ ವೆಬ್​​ಸೈಟ್​ನಲ್ಲಿ ಪಟ್ಟಿ ಬಿಡುಗಡೆ ಮಾಡಿತು. ರಾಜ್ಯ ವಿಧಾನಸಭೆ ಚುನಾವಣಾ ಅಭ್ಯರ್ಥಿಗಳ ಪಟ್ಟಿ ವಿಚಾರವಾಗಿ ಎಐಸಿಸಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ತೀವ್ರ ಕಸರತ್ತು ನಡೆಸಿತ್ತು. ರಾಜ್ಯದ ಪ್ರಮುಖ ನಾಯಕರ ಜತೆ ನಿರಂತರ ಸಭೆ ಮೇಲೆ ಸಭೆ ನಡೆಸಿತ್ತು. ಟಿಕೆಟ್ ಹಂಚಿಕೆ ವಿಚಾರವಾಗಿ ಭಿನ್ನಾಭಿಪ್ರಾಯಗಳನ್ನು ಶಮನ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆದಿತ್ತು. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಒಮ್ಮತಕ್ಕೆ ಬಂದಿರುವ ಹೈ ಕಮಾಂಡ್ ಕೊನೆಗೂ ಪಟ್ಟಿ ಬಿಡುಗಡೆ ಮಾಡಿದೆ.
ಬೆಳಗಾವಿ ಜಿಲ್ಲೆ ವಿವರ
ಗೋಕಾಕ್ – ರಮೇಶ್ ಲಕ್ಷ್ಮಣ್ ರಾವ್ ಜಾರಕಿಹೊಳಿ
ಯಮಕನಮರಡಿ – ಸತೀಶ್ ಲಕ್ಷ್ಮಣ್ ರಾವ್ ಜಾರಕಿಹೊಳಿ
ರಾಮದುರ್ಗ – ಪಿ.ಎಂ.ಅಶೋಕ್
ಬೆಳಗಾವಿ ಉತ್ತರ – ಫಿರೋಜ್ ಎನ್​​. ಸೇಠ್​
ಬೆಳಗಾವಿ ದಕ್ಷಿಣ – ಎಂ.ಡಿ.ಲಕ್ಷ್ಮೀನಾರಾಯಣ
ಬೆಳಗಾವಿ ಗ್ರಾಮಾಂತರ – ಲಕ್ಷ್ಮೀ ಹೆಬ್ಬಾಳ್ಕರ್
ಚಿಕ್ಕೋಡಿ ಸದಲಗಾ – ಗಣೇಶ್ ಹುಕ್ಕೇರಿ
ನಿಪ್ಪಾಣಿ – ಕಾಕಾ ಸಾಹೇಬ್ ಪಾಟೀಲ್
ಅಥಣಿ – ಮಹೇಶ್ ಈರಣ್ಣ ಗೌಡ
ಕಾಗವಾಡ – ಶ್ರೀಮಂತ್ ಬಾಳ ಸಾಹೇಬ್ ಪಾಟೀಲ್
ಕುಡಚಿ – ಅಮಿತ್ ಶ್ಯಾಂ ಘಾಟ್ಗೆ
ರಾಯಭಾಗ – ಪ್ರದೀಪ್ ಕುಮಾರ್ ಮಾಳಗಿ
ಹುಕ್ಕೇರಿ – ಎ.ಬಿ.ಪಾಟೀಲ್
ಅರಭಾವಿ – ಅರವಿಂದ್ ಮಹಾದೇವ ರಾವ್ ದಳವಾಯಿ
ಖಾನಾಪುರ – ಅಂಜಲಿ ಲಿಂಬಾಳ್ಕರ್
ಬೈಲಹೊಂಗಲ – ಮಹಾಂತೇಶ್ ಕೌಜಲಗಿ
ಸವದತ್ತಿ – ವಿಶ್ವಾಸ್ ವಸಂತ್ ವೈದ್ಯ   Congress fires for Belgaum constituencies.!!

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.