ಉತ್ತಮ ಸಮಾಜಕ್ಕಾಗಿ

ಗ್ರಾಹಕರ ಠೇವಣಿ ಉಳಿಸಿಕೊಂಡ ಜಿಪಂ. ಅಧ್ಯಕ್ಷೆ ಮತ್ತು ಅವರ ಪತಿ ಮೇಲೆ ಆರೋಪ! ಪ್ರತಿಭಟನೆ

news belagavi

0

ಬೆಳಗಾವಿ:(news belgaum) ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ & ಎನ್. ಪ್ರಶಾಂತ ಐಹೊಳೆ ಅವರು ಕೋಟಿಗಟ್ಟಲೆ ಹಣ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿ ನಾಗರಿಕರು ಜಿಪಂ. ಎದುರು ಇಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
News Belgaum-ಗ್ರಾಹಕರ ಠೇವಣಿ ಉಳಿಸಿಕೊಂಡ ಜಿಪಂ. ಅಧ್ಯಕ್ಷೆ ಮತ್ತು ಅವರ ಪತಿ ಮೇಲೆ ಆರೋಪ! ಪ್ರತಿಭಟನೆ News Belgaum-ಗ್ರಾಹಕರ ಠೇವಣಿ ಉಳಿಸಿಕೊಂಡ ಜಿಪಂ. ಅಧ್ಯಕ್ಷೆ ಮತ್ತು ಅವರ ಪತಿ ಮೇಲೆ ಆರೋಪ! ಪ್ರತಿಭಟನೆ 1ಶ್ರೀ ಮಹಾಲಕ್ಷ್ಮಿ ಮಲ್ಟಿ ಮತ್ತು ಡಿಸ್ಟ್ರಿಕ್ಟ್‌ ಪ್ರೈ. ಲಿ. ಪಾಯನಾನ್ಸ್ ಅಥಣಿ ಮೂಲಕ ಕೋಟಿಗಟ್ಟಲೆ ಹಣ ಸಂದಾಯ ಮಾಡಿಕೊಂಡು ಈಗ ವಾಪಸ್ ಹಣ ನೀಡುತ್ತಿಲ್ಲ ಎಂದು ಗ್ರಾಹಕರು ಆರೋಪಿಸಿದ್ದಾರೆ. ಹಣ ಕೇಳಲು ಹೋಗುವ ಗ್ರಾಹಕರಿಗೆ ಜಾತಿನಿಂದನೆ ಕೇಸ್ ದಾಖಲಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಳಗಾವಿ ,ಕೊಲ್ಲಾಪುರ, ವಿಜಯಪುರ, ಅಥಣಿ, ನಿಪ್ಪಾಣಿ, ಜಳಗಾಂವ, ಪಟ್ಟಣಕುಡಿ, ರಾಮಾಪುರ, ಚಿಕ್ಕೋಡಿ ಇತರ ಭಾಘಗಳ ಜನತೆ ಹಣ ಈ ಫೈನಾನ್ಸ್ನಲ್ಲಿ ಠೇವಣಿ ಇಟ್ಟಿದ್ದಾರೆ ಎಂದು ಲಿಖಿತ ಮನವಿಯಲ್ಲಿ ತಿಳಿಸಿದ್ದಾರೆ. ಆಶಾ ಐಹೊಳೆ & ಪ್ರಶಾಂತರಾವ್ ಐಹೊಳೆ ಅವರ ವಿರುದ್ಧ ಕ್ರಮ ಜರುಗಿಸಿ ತಮ್ಮ ಠೇವಣಿ ಹಣ ಕೊಡಿಸಬೇಕೆಂದು ನಂದಾ ಪಾಟೀಲ ಮತ್ತು ನೂರಾರು ಗ್ರಾಹಕರು ಆಗ್ರಹಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.