ಉತ್ತಮ ಸಮಾಜಕ್ಕಾಗಿ

ಬೃಹತ್ ಅಕ್ರಮ ಜೂಜು ಅಡ್ಡೆ ನಾಶ: ಜೂಜುಕೋರರು ವಶಕ್ಕೆ

news belagavi

0

ಬೆಳಗಾವಿ:(news belgaum) ತಾಲೂಕಿನ ಕುದುರೆಮನಿ ಗ್ರಾಮದ ಬಳಿಯ ಕ್ಲಬ್ ಮೇಲೆ ಡಿಸಿಪಿ ಸೀಮಾ ಲಾಟಕರ ನೇತೃತ್ವದ ತಂಡ ದಾಳಿ ಮಾಡಿ ಬ್ರಹತ್ ಮಟಕಾ ಅಡ್ಡೆ ಪತ್ತೆ ಹಚ್ಚಿದ್ದಾರೆ. ಬುಧವಾರ ಸಂಜೆ ಖಚಿತ ಮಾಹಿತಿ ಮೇರೆಗೆ ಹಠಾತ ದಾಳಿ ನಡೆಸಿದ ನಗರ ಪೊಲೀಸ್ ತಂಡ 60ಕ್ಕೂ ಹೆಚ್ಚು ಅಕ್ರಮ ಜೂಜುಕೋರರ ಸಹಿತ ಭಾರಿ ಮುದ್ದೆಮಾಲು ವಶಕ್ಕೆ ಪಡೆದಿದ್ದಾರೆ. ಮಾರುವೇಶದಲ್ಲಿ ಖಾಸಗಿ ವಾಹನ ಬಳಸಿ ತೀಕ್ಷಣ ದಾಳಿ ನಡೆಸಿದ ಪೊಲೀಸ್ ತಂಡದಿಂದ ಜೂಜುಕೋರರು ಮತ್ತು ಕ್ಲಬ್ ನಡೆಸುವವರು ಕಂಗಾಲಾದರು. ಪೊಲೀಸ್ ತನಿಖೆ ಮುಂದುವರೆದಿದೆ.

Leave A Reply

 Click this button or press Ctrl+G to toggle between Kannada and English

Your email address will not be published.