ಉತ್ತಮ ಸಮಾಜಕ್ಕಾಗಿ

ಸಂಭಾಜಿ ಭೀಡೆಗೆ ಬೆಳಗಾವಿ ಜಿಲ್ಲಾ ಪ್ರವೇಶ ನೀಡಲು ಆಗ್ರಹ

Demand for to give permission to Sambhaji bhide into the Belagavi District

0

ಬೆಳಗಾವಿ: (news belagaviಸಂಭಾಜಿರಾವ ಭೀಡೆ ಅವರಿಗೆ ನಿಷೇದಾಜ್ಞೆ ಸಡಿಲುಗೊಳಿಸಿ ಬೆಳಗಾವಿ ಜಿಲ್ಲೆಗೆ ಪ್ರವೇಶ ನೀಡಬೇಕೆಂದು ಮಂಗಳವಾರ ಆಗ್ರಹಿಸಲಾಯಿತು. ಶ್ರೀ ಶಿವಪ್ರತಿಷ್ಠಾನ ಹಿಂದೂಸ್ತಾನ ಸಂಸ್ಥಾಪಕ ಸಂಭಾಜಿರಾವ ಭೀಡೆ ಅವರ ಜಿಲ್ಲಾ ಪ್ರವೇಶ ನಿಷೇದ ಜಿಲ್ಲಾಧಿಕಾರಿ ಅವರು ಮಾಡಿರುವುದು ತರವಲ್ಲ ಎಂದು ಸಂಘದ ಜಿಲ್ಲಾ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಸಂಭಾಜಿ ಭೀಡೆಗೆ ಬೆಳಗಾವಿ ಜಿಲ್ಲಾ ಪ್ರವೇಶ ನೀಡಲು ಆಗ್ರಹ- Tarun kranti
ಜಿಲ್ಲೆಯ ಸಂಕೇಶ್ವರದಲ್ಲಿ ನಡೆಯಲಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಭೀಡೆ ಅವರನ್ನು ಜಿಲ್ಲಾಡಳಿತ ಜಿಲ್ಲೆ ಪ್ರವೇಶಕ್ಕೆ ನಿಷೇಧಿಸಿದೆ. ಭೀಮಾ ಕೋರೆಗಾಂವ ಘಟನೆಗೆ ಹೋಲಿಕೆ ಮಾಡಿ ಸಮಾಜದ ಒಳಿತಿಗೆ ದುಡಿಯುವ ಭೀಡೆ ಅವರನ್ನು ಜಿಲ್ಲೆ ಪ್ರವೇಶಕ್ಕೆ ನಿಷೇಧಿಸುವುದು ತರವಲ್ಲ ಎಂದರು. ಮಹಾರಾಷ್ಟ್ರ ಸರಕಾರ ಭೀಡೆ ಅವರಿಗೆ ಕ್ಲೀನ್ ಚಿಟ್ ನೀಡಿದಾಗಲೂ ಬೆಳಗಾವಿ ಜಿಲ್ಲಾಡಳಿತ ನಿಷೇಧ ಹೇರಬಾರದು ಎಂದರು.

ಪುಂಡಲೀಕ ಚವ್ಹಾನ, ವಿಶ್ವನಾಥ ಪಾಟೀಲ, ಚಂದ್ರಶೇಖರ್ ಚೌಗುಲೆ, ಕಿರಣ ಗಾವಡೆ, ಅಮಿತ ಚವ್ಹಾನ ಇತರರು ಜಿಲ್ಲಾಧಿಕಾರಿ ಗೆ ಮನವಿ ಸಲ್ಲಿಸಿದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.