ಉತ್ತಮ ಸಮಾಜಕ್ಕಾಗಿ

ವಿಠ್ಠಲನ ದರ್ಶನಕ್ಕೆ ಮುಂಜಾನೆಯಿಂದಲೇ ಭಕ್ತರ ಸಾಲು

Devotees in queue from early morning to take Vithoba's darshan

0

ಬೆಳಗಾವಿ: (news belagavi)  ಆಷಾಢ ಏಕಾದಶಿಯ ಸೋಮವಾರ ಬೆಳಗಾವಿಯ ಖಡೇಬಜಾರ ರಸ್ತೆಯಲ್ಲಿರುವ ವಿಠ್ಠಲನ ದರ್ಶನಕ್ಕೆ ಮುಂಜಾನೆಯಿಂದಲೇ ಭಕ್ತರು ಸಾಲುಗಟ್ಟಿದ್ದರು. ಅತ್ಯಂತ ಹಳೆಯದಾದ ಈ ದೇವಸ್ಥಾನದ ಗರ್ಭಗುಡಿಯಲ್ಲಿ ಭಕ್ತರು ಬಗ್ಗಿಯೇ ಹೋಗುವದು ಅನಿವಾರ್ಯ. ದ್ವಾರಕ್ಕೆ ಅಡ್ಡಲಾಗಿ ಒಂದು ಹಿತ್ತಾಳೆಯ ಕೋಲನ್ನು ಹಾಕಿದ್ದಾರೆ. ದೇವರಿಗೆ ಬಗ್ಗಿ ತಗ್ಗಿ ಹೋಗಬೇಕೆಂಬುದೇ ಇದಕ್ಕೆ ಕಾರಣವಿರಬಹುದು.

ವಿಠ್ಠಲನ ದರ್ಶನಕ್ಕೆ ಮುಂಜಾನೆಯಿಂದಲೇ ಭಕ್ತರ ಸಾಲು- Tarun kranti

ವಿಠ್ಠಲನ ದರ್ಶನಕ್ಕೆ ಮುಂಜಾನೆಯಿಂದಲೇ ಭಕ್ತರ ಸಾಲು- Tarun kranti 1

ವಿಶೇಷವೆಂದರೆ ಪುರುಷ ಪೂಜಾರಿ ಗರ್ಭಗುಡಿಯ ಹೊರಗಡೆಯೇ ನಿಂತಿದ್ದರೆ, ಮಹಿಳಾ ಪೂಜಾರಿಯೊಬ್ಬರು ದೇವರ ಪ್ರತಿಮೆಯ ಬಳಿಯೇ ಕುಳಿತಿದ್ದರು. ಭಕ್ತರ ಮತ್ತು ದೇವರ ಮಧ್ಯೆ ಯಾರೂ ಇರುವದಿಲ್ಲ. ಭಕ್ತರೇ ತುಳಸಿ ಮಾಲೆ, ಹೂವು ಏರಿಸಿ ಹೊರಗೆ ಬಂದು ತೆಂಗಿನಕಾಯಿ ಒಡೆಸಿಕೊಳ್ಳುವದು ವಾಡಿಕೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.