ಉತ್ತಮ ಸಮಾಜಕ್ಕಾಗಿ

EVM & VVPAt ಪ್ರಾತಕ್ಷಿಕೆ ಪ್ರದರ್ಶಿಸಿದ ಡಿಸಿ: ಪಾರದರ್ಶಕತೆಯ ಖಾತರಿ ಅನಾವರಣ

Disclosure of EVM & VVPAt Exposure: Disclosure of Transparency Warranty

0

ಬೆಳಗಾವಿ: (news belagavi)ಚುನಾವಣೆ ಮತದಾನದ ಹಿನ್ನೆಲೆಯಲ್ಲಿ EVM & vvpat ಯಂತ್ರದ ಬಗ್ಗೆ ಪ್ರಾತಕ್ಷಿಕೆಯನ್ನು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಇಂದು ಪ್ರದರ್ಶಿಸಿದರು. ನಗರದ ಎಪಿಎಂಸಿ ಸಭಾಭವನದಲ್ಲಿ ರಾಜಕೀಯ ಪಕ್ಷಗಳು ಹಾಗೂ ಪತ್ರಕರ್ತರಿಗೆ‘ಮತದಾನ ಚಲಾಯಿಸುವ’ಬಗ್ಗೆ ನಡೆಸಿದ ಪ್ರಾತಕ್ಷಿಕೆಯಲ್ಲಿ ತಂತ್ರಜ್ಞರ ಮೂಲಕ ಮಾಹಿತಿ ಒದಗಿಸಿದರು.
ಮತದಾರ ಮತದಾನ ಮಾಡಿದ ನಂತರ ತಾವು ಆರಿಸಿದ ಅಭ್ಯರ್ಥಿಯ ಹೆಸರು ಮತ್ತು ಪಕ್ಷದ ಚಿಹ್ನೆ ಮತದಾರನಿಗೆ ಮಾತ್ರ ತನ್ನೆದುರಿನ Display ಯಂತ್ರದಲ್ಲಿ 7ಸೆಕೆಂಡ್ ಕಾಣಿಸಿಕೊಂಡು ನಂತರ ಮರೆಯಾಗುತ್ತದೆ. Beep ಎಂಬ ಶಬ್ದ ಪ್ರತಿ ಮತದಾನ ಮಾಡಿದಾಗ ಕೇಳಿಬರುತ್ತದೆ. ಓಟ್ ಮಾಡಲಾದ ವ್ಯಕ್ತಿಯ Receipt ಸಹ ಕಟ್ ಆಗಿ ಮತಯಂತ್ರದೊಳಗೆ ಬೀಳುತ್ತದೆ. ಮತದಾನ ರೂಮನಲ್ಲಿ ಮೊಬೈಲ್ ಫೋನ್ ಅವಕಾಶವಿಲ್ಲ. ಸಂಬಂಧಿಸಿದ ಅಧಿಕಾರಿಗಳು ಮಾತ್ರ ಮೊಬೈಲ್ ಬಳಕೆ ಮಾಡಬಹುದಾಗಿದೆ. ಈ ಯಂತ್ರದ ಕಾರ್ಯವೈಖರಿ ಯಾವಾಗಲು ತಪ್ಪಾಗುವುದಿಲ್ಲ. ಮತದಾರರು ಮತ್ತು ರಾಜಕೀಯ ಪಕ್ಷಗಳು ತಪ್ಪು ಕಲ್ಪನೆ ಹೊಂದಬಾರದು ಎಂದು ಡಿಸಿ ಮನವಿ ಮಾಡಿದರು.
ಪ್ರತಿ vvpat 1400 ಚೀಟಿಗಳನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಬ್ಯಾಲೆಟ್ ಜತೆ vvpat ಸಹ ಮತದಾನದ ಸಂದರ್ಭ ಇರುವುದು ವಿಶೇಷ ಎಂದರು. ಈ ಸಂದರ್ಭ ಅನುಕು ಮತದಾನ ಮಾಡಲಾಯಿತು.ದಾಖಲಾತಿ ಬೇಕು:₹50 ಸಾವಿರಕ್ಕಿಂತ ಹೆಚ್ಚು ಹಣ ಯಾರೂ ಸಾಗಿಸುವಂತಿಲ್ಲ. ಹೆಚ್ಚಿನ ಹಣ ಸಿಕ್ಕರೆ Proper Documents ಕೊಡಬೇಕು ಎಂದು ಡಿಸಿ ಎಚ್ಚರಿಸಿದರು. ಜಿಪಂ. ಸಿಇಓ ರಾಮಚಂದ್ರನ್, ಎಡಿಸಿ ಡಾ. ಬೂದೆಪ್ಪ, ಎಸಿ ಕವಿತಾ ಯೋಗಪ್ಪನವರ ಹಾಗೂ ತಂತ್ರಜ್ಞರು ಉಪಸ್ಥಿತರಿದ್ದರು.Disclosure of EVM & VVPAt Exposure: Disclosure of Transparency Warranty

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.