ಉತ್ತಮ ಸಮಾಜಕ್ಕಾಗಿ

ಅತೃಪ್ತ ಸಭೆಗಳು: ನಾನು ಸಮಾಧಾನವಿದ್ದೇನೆ, ಸತೀಶ ಜಾರಕಿಹೊಳಿ

Disgraceful Congregations: I'm Peaceful, Be Satisfied

0

ಬೆಂಗಳೂರು/ಬೆಳಗಾವಿ: (news) ಸಂಪುಟ ವಿಸ್ತರಣೆ ನಂತರದ ಬೆಳವಣಿಗೆಗಳ ಬಗ್ಗೆ ಸ್ವಾಭಾವಿಕ ಚರ್ಚೆ ಮಾಡಿದ್ದೇವೆ ಎಂದು ಏಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ತಿಳಿಸಿದರು.
News Belgaum-ಅತೃಪ್ತ ಸಭೆಗಳು: ನಾನು ಸಮಾಧಾನವಿದ್ದೇನೆ, ಸತೀಶ ಜಾರಕಿಹೊಳಿ 1ಬೆಂಗಳೂರು ಸದಾಶಿವ ನಗರದ ಎಂ. ಬಿ. ಪಾಟೀಲ ಮನೆಯಲ್ಲಿ ಚರ್ಚೆಯ ನಂತರ ಮಾಧ್ಯಮಗಳಿಗೆ ಮಾತನಾಡಿದರು. ಆದ ಅನ್ಯಾಯ ಸರಿಪಡಿಸುವ ಆತ್ಮಾವಲೋಕನ ನಮ್ಮಲ್ಲಿ ನಡೆಯುತ್ತಿದೆ. ಪಕ್ಷದ ಹೈಕಮಾಂಡ್ ಅವಲೋಕನಕ್ಕೆ ತರಲು ನಾವೆಲ್ಲ ಚರ್ಚೆ ನಡೆಸಿದೆವು. ಸಚಿವ ಸ್ಥಾನ ಸಿಕ್ಕವರಿಗೆ ಸಿಕ್ಕಿದೆ, ಉಳಿದವರಿಗೆ ಉಳಿದಿದೆ. ನಮ್ಮ ಜಿಲ್ಲೆಗೆ ಒಂದು ಸಚಿವ ಸ್ಥಾನ ಕೊಟ್ಟಿದ್ದಾರೆ. ನಮಗೆ ಸಮಾಧಾನವಿದೆ. ಪಕ್ಷದ ಎಲ್ಲರೂ ಸೇರಿ ಚರ್ಚೆಗಳನ್ನು ನಡೆಸುತ್ತೇವೆ ಎಂದರು. ನನಗೆ ಸಚಿವ ಸ್ಥಾನ ಸಿಗದ ಬಗ್ಗೆ ವರಿಷ್ಠರ ಜತೆಗೆ ಚರ್ಚಿಸುತ್ತೇನೆ ಎಂದರು.
ಎಂ. ಬಿ. ಪಾಟೀಲ ಮಾತನಾಡಿ ವೈಯಕ್ತಿಕ, ರಾಜಕೀಯ ಸೇರಿ ಇತರ ವಿಷಯ ಚರ್ಚೆ ಮಾಡಿದ್ದೇವೆ. ನಮಗೆ ಅಸಮಧಾನ ಇಲ್ಲ. ನನ್ನ ಮುಂದಿನ ನಡೆ ವಿಜಯಪುರದತ್ತ ಹೋಗುತ್ತೇನೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಎಚ್. ಕೆ. ಪಾಟೀಲ, ಈಶ್ವರ ಖಂಡ್ರೆ, ಶಾಮನೂರ ಶಿವಶಂಕರಪ್ಪ ಮತ್ತಿತರರು ಪ್ರತ್ಯೇಕ ಸಭೆಗಳನ್ನು ನಡೆಸಿರುವುದು ಗಮನಾರ್ಹ.Disgraceful Congregations: I’m Peaceful, Be Satisfied

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.