ಉತ್ತಮ ಸಮಾಜಕ್ಕಾಗಿ

ಕೈ ಜೋಡಿಸಿ ಮಾಧ್ಯಮಗಳಿಗೆ ಮನವಿ ಮಾಡುತ್ತೇನೆ ಜನರನ್ನು ದಾರಿ ತಪ್ಪಿಸಬೇಡಿ: ಹೆಚ್​ಡಿಕೆ

Do not miss the way people can join hands and appeal to media: HDK

0

ಬೆಳಗಾವಿ:(news belagavi) ದಿವಂಗತರಾದ ಕಲ್ಲಪ್ಪ ಹಂಡಿಭಾಗ್​ ಅವರ ಪತ್ನಿಗೆ ಸರ್ಕಾರಿ ಕೆಲಸ ಕೊಡಿಸೋಕು ನಾನೇ ಬರಬೇಕಾಯ್ತು. ‘ಇಲ್ಲವಾದರೆ ಆ ಹೆಣ್ಣು ಮಗಳು ಸಮಾಜದ ಕೆಟ್ಟ ಕಣ್ಣಿಗೆ ಗುರಿಯಾಗಿ ಮೈ ಮಾರಿಕೊಂಡು ಜೀವನ ಮಾಡಬೇಕಿತ್ತು’ ಎಂಬ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಮಹಿಳೆಯರಿಗೆ ಅತ್ಯಂತ ಗೌರವ ಕೊಡುವ ವ್ಯಕ್ತಿ ನಾನು ಎಂದು ಹೆಚ್​ಡಿಕೆ ಸಮರ್ಥಿಸಿಕೊಂಡರು. ಹಂಡಿಭಾಗರ ಪತ್ನಿಯ ಬಗೆಗಿನ ನನ್ನ ಹೇಳಿಕೆಯಿಂದ ಅವರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ದ. ಆದರೆ ಮಾಧ್ಯಮಗಳು ಚುನಾವಣೆ ಸಂದರ್ಭದಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿವೆ. ಕೈ ಜೋಡಿಸಿ ಮಾಧ್ಯಮಗಳಿಗೆ ಮನವಿ ಮಾಡುತ್ತೇನೆ. ಜನರನ್ನು ದಾರಿ ತಪ್ಪಿಸಬೇಡಿ ಎಂದರು.Do not miss the way people can join hands and appeal to media: HDK

Leave A Reply

 Click this button or press Ctrl+G to toggle between Kannada and English

Your email address will not be published.