ಉತ್ತಮ ಸಮಾಜಕ್ಕಾಗಿ

ರಿಂಗ್-ರೋಡ್ ಕಾಮಗಾರಿಗೆ ಚಾಲನೆ

0

ಬೆಳಗಾವಿ:tarunkranti ರಿಂಗ್-ರೋಡ್ ಕಾಮಗಾರಿಗೆ ಚಾಲನೆ: ಮೀನಾಕ್ಷಿ ಜೋಡಟ್ಟಿ ಗೋಕಾಕ ತಾಲೂಕಿನ ಗ್ರಾಮ ಪಂಚಾಯತ ನಂದಗಾಂವ ವ್ಯಾಪ್ತಿಯಲ್ಲಿ ಬರುವ ಮುತ್ನಾಳ,ಸಾವಳಗಿ,ಖಾನಾಪೂರ ಹಾಗೂ ನಂರಿಂಗ್-ರೋಡ್ ಕಾಮಗಾರಿಗೆ ಚಾಲನೆ- Tarun krantiದಗಾಂವ ಗ್ರಾಮದ ರಿಂಗ್-ರೋಡ್ ಕಾಮಗಾರಿಗೆ ಮುಖ್ಯಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ 3054 ಲಮ್,ಸಮ್ ಅನುದಾನದಲ್ಲಿ ಯೋಜನೆಯಡಿಯಲ್ಲಿ ಗ್ರಾಮದ ಅಭಿವೃದ್ದಿಗೆ 10 ಲಕ್ಷ ರೂ ಬಿಡುಗಡೆಯಾಗಿದ್ದು. ಸಚಿವರಾದ ರಮೇಶ ಜಾರಕಿಹೊಳಿಯವರ ಅನುಪಸ್ಥತಿಯಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಮೀನಾಕ್ಷಿ ಜೋಡಟ್ಟಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾ.ಪಂ.ಸದಸ್ಯ ಧರೇಪ್ಪ ಮಗದುಮ್ಮ ಅವರು ನಂದಗಾಂವ ಗ್ರಾಮದ ಅಭಿವೃದ್ದಿಗೆ ಸಚಿರಾದ ರಮೇಶ ಜಾರಕಿಹೊಳಿಯವರು ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಬಿಡುಗಡೆಯಾಗಿದೆ.ಮುಂದಿನ ದಿನಗಳಲ್ಲಿ ಸಹ ಗ್ರಾಮದ ಅಭಿವೃದ್ದಿಗೆ ನಾವು ಸದಾ ಬದ್ದರಾಗಿರುತ್ತೆವೆ ಎಂದು ಭರವಸೆ ನೀಡಿದ್ದಾರೆ. ಈಗಾಗಲೇ ನಾಲ್ಕುರಿನ ಕಾಮಗಾರಿಯನ್ನು ಪೂರ್ಣಗೊಳಿಸಿ. ಈಗ ಸುತ್ತ ಮುತ್ತಲೂ ರಿಂಗ್-ರೋಡ್ ಅಭಿವೃದ್ದಿ ಕೆಲಸ ಮಾಡುವ ಹಂತದಲ್ಲಿ ಮುಂದಾಗಿದ್ದೆವೆ ಎಂದು ಹೇಳಿದರು.
ತಾ.ಪಂ ಸದಸ್ಯ ಚಿದಾನಂದ ಶಿರಗಾಂವಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ರೇಣುಕಾ ಮಾಡಗಿ ಉಪಾಧ್ಯಕ್ಷರಾದ ಕಸ್ತೂರಿ ಕರಿಗಾರ,ಧರೇಪ್ಪಾ ಮಗದುಮ್ಮ,ಮಹೇಶ ಮಗದುಮ್ಮ,ಗಂಗಾರಾಯಿ ನಾಯಿಕ್,ರಾಜಶ್ರೀ ಮಗದುಮ್ಮ. ಮಹಾದೇವಿ ಅಂಗಡಿ,ಲಕ್ಷ್ಮೀ ಕೊಳವಿ,ಜ್ಯೆಬೂನಬಿ ದೇಸಾಯಿ. ಹಾಗೂ ದುಂಡಪ್ಪ ಪರವಣ್ಣಿ,ಬಾಳಪ್ಪ ಅಂಗಡಿ,ರಮೇಶ ಚಿಕ್ಕೋಡಿ,ಸತೀಶಗೌಡ ಪಾಟೀಲ,ಸುದೀರ ಜೋಡಟ್ಟಿ ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.