ಉತ್ತಮ ಸಮಾಜಕ್ಕಾಗಿ

ವಿವಿಧ ರೂಟ ಗಳ ಬಸ್ ಗಳಿಗೆ ಚಾಲನೆ

Drive to various router buses

0

ಬೆಳಗಾವಿ:belagavi news ಇಂದು ನಗರದ ಬಸ್ ನಿಲ್ದಾಣದಲ್ಲಿ ವಿವಿಧ ರೂಟ ಗಳ ನೂತನ ಬಸ್ ಗಳಿಗೆ NWKSRTC ಅಧ್ಯಕ್ಷರಾದ ಸದಾನಂದ ವಿ. ಡಂಗನವರ ಹಾಗೂ ಮೂಗಬಸ್ತ ಅಜ್ಜರು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ತದನಂತರ ಬೆಳಗಾವಿ ಬಸ್ ನಿಲ್ದಾಣದ ಕಾಮಗಾರಿ ಕೆಲಸಗಳನ್ನು ವಿಕ್ಷಣೆ ಮಾಡಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಅತೀ ಶೀಘ್ರದಲ್ಲಿ ಸುವ್ಯವಸ್ಥಿತವಾಗಿ ಬಸ್ ನಿಲ್ದಾಣದ ಕಾಮಗಾರಿ ಕೆಲಸಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಡಂಗನವರ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಹೇಳಿದರು.

ಈ ಸಂದರ್ಭದಲ್ಲಿ ವಿನಯ ನಾವಲಗಟ್ಟಿ , ರಾಜಾ ಸಲೀಂ, ಜಯಶ್ರೀ ಮಾಳಗಿ, ಸಂಸ್ಥೆಯ ಅಧಿಕಾರಿಗಳಾದ ಗಣೇಶ ಎಲ್ ರಾಠೋಡ, ವಿಜಯಕುಮಾರ, ಬಿ.ಡಿ ಜಾಧವ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು

Drive to various router buses ವಿವಿಧ ರೂಟ ಗಳ ಬಸ್ ಗಳಿಗೆ ಚಾಲನೆ

tarunkranti 

80%
Awesome
  • Design

Leave A Reply

 Click this button or press Ctrl+G to toggle between Kannada and English

Your email address will not be published.