ಉತ್ತಮ ಸಮಾಜಕ್ಕಾಗಿ

ಈದ್ ಮಿಲಾದ ಹಬ್ಬ ಇಂದು ನಗರದಲ್ಲಿ ಸಡಗರ ಸಂಭ್ರಮದಿಂದ

news belagavi

0

ಬೆಳಗಾವಿ:(news belgaum) ಮುಸ್ಲಿಂ ಬಾಂಧವರ ತ್ಯಾಗ ಬಲಿದಾನ ಸಾರುವ ಈದ್ ಮಿಲಾದ ಹಬ್ಬ ಇಂದು ನಗರದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು. ನಗರದ ಆಂಜುಮನ್ ಇ ಇಸ್ಲಾಂ ಮೈದಾನದಲ್ಲಿ ನಗರದ ಬಹುಪಾಲು ಮುಸ್ಲಿಂ News Belgaum-Auto Draft 24ಭಾಂದವರು ಆಗಮಿಸಿ ಈದ್ ಹಬ್ಬದ ಪ್ರಾರ್ಥನೆ ಸಲ್ಲಿಸಿದರು.
ಪ್ರವಾದಿ ಇಬ್ರಾಹಿಮರು ತಮ್ಮ ಮಗ ಇಸ್ಮಾಯಿಲ್‌ರನ್ನು ಸೃಷ್ಟಿಕರ್ತ ಅಲ್ಲಾಹನಿಗೆ ಬಲಿ ಕೊಡಲು ಮುಂದಾದ ದಿನವನ್ನು ಈದ್-ಉಲ್-ಅದಾ ಅರ್ಥಾತ್ ಬಕ್ರೀದ್ ಎನ್ನಲಾಗುತ್ತದೆ ಎಂಬುವುದು ಗಮನಾರ್ಹ.

Eid-Mela-fest-today-city

Leave A Reply

 Click this button or press Ctrl+G to toggle between Kannada and English

Your email address will not be published.