ಉತ್ತಮ ಸಮಾಜಕ್ಕಾಗಿ

ವಿದ್ಯುತ್ ವ್ಯತ್ಯಯ

Electricity Shutdown

0

ಬೆಳಗಾವಿ:  (news belagavi)  ಕವಿಪ್ರನಿನಿ ವತಿಯಿಂದ 33 ಕೆ.ವಿ.ಎಫ್-2 ಕಾಕತಿ ಫೀಡರಿನ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಜುಲೈ 8 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ 33 ಕೆ.ವಿ ಕಾಕತಿ ಉಪಕೇಂದ್ರದಿಂದ ಸರಬರಾಜಾಗುವ ಐ.ಟಿ.ಬಿ.ಪಿ ಏರಿಯಾ, ಉಕ್ಕಡ ಪೆಟ್ರೋಲ್ ಪಂಪ್, ಮರಾಠಾ ಮಂಡಲ ಇಂಜಿನೀಯರಿಂಗ್ ಕಾಲೇಜು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಶೇಖ್ ಇಂಜಿನೀಯರಿಂಗ್ ಕಾಲೇಜು, ಹೊನಗಾ ಕೈಗಾರಿಕಾ ಪ್ರದೇಶ, ಮಹಾಂತ ಕೈಗಾರಿಕಾ ಪ್ರದೇಶ, ಗುಂಜಾನಟ್ಟಿ, ಕೇದನೂರ, ಮನ್ನಿಕೇರಿ, ಹಂದಿಗನೂರ, ಚೆಲವ್ಯಾನಟ್ಟಿ, ಮಾಳೇನಟ್ಟಿ, ಅತವಾಡ, ಬೋಡಕ್ಯಾನಟ್ಟಿ, ಕುರಿಹಾಳ, ಕಟ್ಟಣಭಾವಿ, ನಿಂಗ್ಯಾನಟ್ಟಿ, ಗೋರಾಮಟ್ಟಿ, ಹಳೆ ಇದ್ದಲಹೊಂಡ, ಶಿವಾಪೂರ, ಪರಶ್ಯಾನಟ್ಟಿ, ಹೊನಗಾ ಬೆನ್ನಾಳಿ, ದಾಸರವಾಡಿ, ಜುಮನಾಳ, ಕೆಂಚಾನಟ್ಟಿ, ಸೋನಟ್ಟಿ, ಬೈಲೂರ, ಹೆಗ್ಗೇರಿ, ದೇವಗಿರಿ ಜೋಗ್ಯಾನಟ್ಟಿ, ಭೂತರಾಮಟ್ಟಿ, ಬಂಬರಗಾ, ಜಿ. ಹೊಸೂರ, ಗುಗ್ರ್ಯಾನಟ್ಟಿ, ಗೋಡಿಹಾಳ, ರಾಮದುರ್ಗ, ಉಕ್ಕಡ, ವಂಟಮುರಿ, ಹಾಲಭಾವಿ, ಬೊಮ್ಮನಟ್ಟಿ, ವೀರಭಾವಿ, ಹಳೆ ಹೊಸೂರ, ಹೊಸ ಹೊಸೂರ, ಸುತಗಟ್ಟಿ, ಹುಲ್ಯಾನೂರ, ಬುಡ್ರ್ಯಾನೂರ, ಧರನಟ್ಟಿ, ಭರನಟ್ಟಿ, ಹಳ್ಳುರ, ಕರವಿನಕೊಂಪಿ, ಕಾರಾವಿ, ಮಾವಿನಹೊಳಿ, ಕಡೋಲಿ, ಅಗಸಗಾ, ಜಾಫರವಾಡಿ, ಸಿದ್ಧಗಂಗಾ ಆಯಿಲ್ ಮಿಲ್ ಹಾಗೂ ಹೊನಗಾ ಜನತಾ ಪ್ಲಾಟ್ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: