ಉತ್ತಮ ಸಮಾಜಕ್ಕಾಗಿ

tarun kranti:ವಿದ್ಯುತ್ ವ್ಯತ್ಯಯ

Electricity variant

0

ಫೆ.20 ರಂದು ವಿದ್ಯುತ್ ವ್ಯತ್ಯಯ
ಬೆಳಗಾವಿ:(tarun kranti) (news belgaum)ಯು ಜಿ ಕೇಬಲ್ ಕೆಲಸ ಕೈಗೊಳ್ಳೊವ ಸಲುವಾಗಿ ಮಂಗಳವಾರ ಫೆಬ್ರವರಿ 20 ರಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 05.30 ಘಂಟೆಯ ವರೆಗೆ ಗೋವಾ ಬಸ್ ನಿಲ್ದಾನ, ರೈಲ್ವೆ ನಿಲ್ದಾನ ಸೆಂಟ್ರಲ್, ಪೋಸ್ಟ ಆಫೀಸ್ ಪಾಟೀಲ ಗಲ್ಲಿ, ಶಿವ ಭವನ, ರಾಮಲಿಂಗಕಿಂಡ ಗಲ್ಲಿ, ಕೊನವಾಲ ಗಲ್ಲಿ, ದೇಶಪಾಂಡೆ ಗಲ್ಲಿ, ಬಸವನ ಗಲ್ಲಿ, ಟಿಳಕಚೌಕ್ ಜುಣೆ ಬೆಳಗಾವಿ, ಸಾಂಭಾಜಿ ರೋಡ, ಖಾಸಭಾಗ, ಲಕ್ಷ್ಮೀ ನಗರ, ಕೊರವಿ ಗಲ್ಲಿ, ಬಜಾರ್ ಗಲ್ಲಿ, ದೇವಂಗ ನಗರ, ಕಲ್ಮೇಶ್ವರ ಮಂದಿರ, ವರ್ದಪ್ಪ ಗಲ್ಲಿ, ಉಪ್ಪಾರ ಗಲ್ಲಿ, ಸಾಂಭಾಜಿ ರೋಡ, ಜ್ಯೋಶಿ ಮಾಳನಲ್ಲಿ 33/11 ಕೆವಿ ಆರ ಎಂ-2 ಹಾಗೂ 110 ಕೆವ್ಹಿ ವಡಗಾಂವ ವಿದ್ಯುತ ವಿತರಣಾ ಕೇಂದ್ರದಿಂದ ಹೊರಡುವ ಎಫ-10 ಪಾಟೀಲಗಲ್ಲಿ ಹಾಗೂ ಎಫ್-6 ಹಳೇ ಬೆಳಗಾವಿ ಪೂರಕದ ಮೇಲೆ ಬರುವ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗುವುದು ಎಂದು ಜಿಲ್ಲಾ ಹುವಿಸಕಂನಿ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಫೆ.21 ರಂದು ವಿದ್ಯುತ್ ವ್ಯತ್ಯಯ

ಬೆಳಗಾವಿ: ಯು ಜಿ ಕೇಬಲ್ ಕೆಲಸ ಕೈಗೊಳ್ಳೊವ ಸಲುವಾಗಿ ಬುಧವಾರ ಫೆಬ್ರವರಿ 21 ರಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 05.30 ಘಂಟೆಯ ವರೆಗೆ ಸಾಯಿ ನಗರ, ನಾಗೇಂದ್ರ ಕಾಲನಿ, ಓಂನಗರ, ಹೋಸುರು, ಬಸವಣಗಲ್ಲಿ, ಕಪಿಲೇಶ್ವರ ಕಾಲನಿ, ಒಲ್ಡ ಪಿ ಬಿ ರೋಡ, ಮಹಾದ್ವಾರರೋಡ, ತಾನಾಜಿಗಲ್ಲಿ, ಮಲ್ಲಿಕಾರ್ಜುನ ನಗರ, ಟಿಚರ್ಸ ಕಾಲನಿ, ಜೋಶಿ ಮಾಳಾ, ಸಮರ್ಥ ನಗರ, ಕುಂತಿ ನಗರ 110,11 ಕೆವಿ ವಡಗಾಂವ ವಿದ್ಯುತ
ವಿತರಣಾಕೇಂದ್ರದಿಂದ ಹೊರಡುವ ಎಫ-7ಹೂಸುರು ಪೂರಕದ ಮೇಲೆ ಬರುವ ಈ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗುವುದು. ಎಂದು ಜಿಲ್ಲಾ ಹುವಿಸಕಂನಿ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.22 ರಂದು ವಿದ್ಯುತ್ ವ್ಯತ್ಯಯ
ಬೆಳಗಾವಿ: ಯು ಜಿ ಕೇಬಲ್ ಕೆಲಸ ಕೈಗೊಳ್ಳೊವ ಸಲುವಾಗಿ ಗುರುವಾರ ಫೆಬ್ರವರಿ 22 ರಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 05.30 ಘಂಟೆಯ ವರೆಗೆ ಪ್ರೂಟ್ ಮಾರ್ಕೇಟ, ಹೊಸ ಗಾಂಧಿ ನಗರ, ಮಾರುತಿ ನಗರ, ಎಸ್ ಸಿ ಮೋಟರ್ಸ್, ಹರಿ ಕಾಕಾ ಕಂಪೌಂಡ 33/11 ಕೆವಿ ಫೋರ್ಟ ವಿದ್ಯುತ ವಿತರಣಾಕೇಂದ್ರದಿಂದ ಹೊರಡುವ ಎಫ-7 ಧಾರವಾಡ ರೋಡ ಪೂರಕದ ಮೇಲೆ ಬರುವ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗುವುದು ಎಂದು ಜಿಲ್ಲಾ ಹುವಿಸಕಂನಿ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Electricity variant

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.