ಉತ್ತಮ ಸಮಾಜಕ್ಕಾಗಿ

news belgaum): ಜಿಂಕೆ ಕೊಂಬು ಮಾರಾಟ ಜಾಲ ಪತ್ತೆ, ಐವರ ಬಂಧನ

Endangeredschedule-3rd Sambar Cervus Unicolor

0

ಬೆಳಗಾವಿ: (news belgaum)ಅಕ್ರಮವಾಗಿ ಜಿಂಕೆ ಕೊಂಬುಗಳನ್ನು ಇಟ್ಟುಕೊಂಡಿದ್ದ ಆರೋಪದ ಮೇಲೆ ಸಿಸಿಬಿ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆಯಲಾಗಿದೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಪೊಲೀಸ್ ಆಯುಕ್ತ ಡಾ. ಡಿ. ಸಿ. ರಾಜಪ್ಪ ಬೆಳಗಾವಿ ಗ್ರಾಮೀಣ ಠಾಣೆ ಜಿಂಕೆ ಕೊಂಬು ಮಾರಾಟ ಜಾಲ ಪತ್ತೆ, ಐವರ ಬಂಧನ- Tarun krantiವ್ಯಾಪ್ತಿಯ ಬೆಳಗುಂದಿ ಗ್ರಾಮದ ಬಾಳು ಬಿಜಗರಣಿ ಎಂಬುವವರ ಹೊಲದ ಬಳಿ ದಾಳಿ ಮಾಡಿ ಐವರನ್ನು ವಶಕ್ಕೆ ಪಡೆಯಲಾಗಿದೆ.
11 kg 250 ಗ್ರಾಂ. ಅಳಿವನಂಚಿನ( Endangeredschedule-3rd Sambar Cervus Unicolor) ಜಿಂಕೆ ಕೊಂಬು ವಶಕ್ಕೆ ಪಡೆಯಲಾಗಿದೆ. ಆರೋಪಿತರಾದ ಮಂತುರ್ಗಾ ಗ್ರಾಮದ ನಾಗೇಶ ಮಾದಾರ(23) ಮತ್ತು ರಾಮಚಂದ್ರ ಸದಾಶಿವ ದಳವಿ, ಹಡಲಗಾದ ರವೀಂದ್ರ ಭಿಷ್ಠಪ್ಪ ಕೋಲಕಾ(27), ಚಾಪಗಾವಿಯ ಪರಶುರಾಮ ಭೀಮಪ್ಪ ನಿಲಜಕರ(23) ಹಾಗೂ ಅಮನ ಮಹಾದೇವ ಕಣಬರಗಿ ಬಂಧಿತರು. ಡಿಸಿಪಿ ಸೀಮಾ ಲಾಟಕರ, ಮಹಾನಿಂಗ ನಂದಗಾವಿ, ಇನ್ಸಪೆಕ್ಟರ್ ಚಂದ್ರಕಾಂತ ಹಾಗೂ ಸಿಬ್ಬಂಧಿ ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: