ಉತ್ತಮ ಸಮಾಜಕ್ಕಾಗಿ

ಪರಿಸರ ದಿನಾಚರಣೆ ಅಜಮ್ ನಗರದ ವಿದ್ಯಾಗಿರಿಯಲ್ಲಿರುವ ಕಿವುಡ ಮಕ್ಕಳ ಆಚರಿಸಲಾಯಿತು.

Environment Day is celebrated by deaf children in Vidyagiri, Ajmer.

0

ಬೆಳಗಾವಿ: (news belagavi) ಇಲ್ಲಿನ ಅಜಮ್ ನಗರದ ವಿದ್ಯಾಗಿರಿಯಲ್ಲಿರುವ ಕಿವುಡ ಮಕ್ಕಳ ಸರಕಾರಿ ಶಾಲೆಯಲ್ಲಿ ಶಾಲಾ ಆವರಣವನ್ನು ಸ್ವಚಗೊಳಿಸಿ ಸಸಿ ನೆಡುವುದರೊಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
News Belgaum-ಪರಿಸರ ದಿನಾಚರಣೆ ಅಜಮ್ ನಗರದ ವಿದ್ಯಾಗಿರಿಯಲ್ಲಿರುವ ಕಿವುಡ ಮಕ್ಕಳ ಆಚರಿಸಲಾಯಿತು.ಶಾಲಾ ಅಧೀಕ್ಷಕರಾದ ಆರ್. ಬಿ. ಬನಶಂಕರಿಯವರು ಪರಿಸರ ಸಂರಕ್ಷಣೆ ಮತ್ತು ಸಸಿ ನೆಟ್ಟು ಅವುಗಳನ್ನು ಪೋಷಿಸುವಂತೆ ಅರಿವು ಮೂಡಿಸಿದರು.
ಶಾಲಾ ವಿಶೇಷ ಶಿಕ್ಷಕರಾದ ಎಂ. ಮುರಳಿಧರ, ಎಂ. ಸಂತೋಷ, ಶ್ರೀಮತಿ. ಶಿವಜ್ಯೋತಿ ಸಂತೋಷ, ಶ್ರೀಮತಿ. ಗಾಯತ್ರಿ ಕಮ್ಮಾರ, ಶ್ರೀಮತಿ. ಹಸೀನಾ ಮುಜಾವರ, ಸವಿತಾ ಕೆರೂರ, ರಶ್ಮೀ ನವಲಕರ, ಬಸರಾಜ್ ಶೇಗುಣಸಿ, ರಾಜೇಂದ್ರ ಯಮಕಣಮರಡಿ, ಶ್ರೀಮತಿ. ಎ.ವೈ. ಕೊಲ್ಹಾಪುರೆ, ಮಾರುತಿ ಕೆಂಪಣ್ಣವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Environment Day is celebrated by deaf children in Vidyagiri, Ajmer.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: