ಉತ್ತಮ ಸಮಾಜಕ್ಕಾಗಿ

ಜಿಲ್ಲೆಯಾದ್ಯಂತ ಪಿಂಕ್ ಮತಗಟ್ಟೆಗಳ ಸ್ಥಾಪನೆ

Establishing pink polls across the district

0

ಬೆಳಗಾವಿ:(news belgaum) ಜಿಲ್ಲೆಯ 18 ವಿಧಾನಸಭಾ ಮತಕ್ಷೇತ್ರಗಳಲ್ಲಿ ಮಹಿಳಾ ಸಿಬ್ಬಂದಿಯೇ ಕಾರ್ಯನಿರ್ವಹಿಸುವ ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಪಿಂಕ್ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿ ಮಹಿಳೆಯರೇ ಆಗಿರುತ್ತಾರೆ. ಈ ಮತಗಟ್ಟೆಗಳನ್ನು ಸಂಪೂರ್ಣವಾಗಿ ಗುಲಾಬಿ ಬಣ್ಣದಿಂದ ಅಲಂಕರಿಸಲಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಎಸ್. ಜಿಯಾವುಲ್ಲಾ ಅವರು ತಿಳಿಸಿದ್ದಾರೆ.
ವಿವಿಧ ಮತಕ್ಷೇತ್ರಗಳಲ್ಲಿರುವ ಪಿಂಕ್ ಮತಗಟ್ಟೆಗಳ ವಿವರ ಈ ಕೆಳಕಂಡಂತಿದೆ.
1) ಮತಕ್ಷೇತ್ರ-01-ನಿಪ್ಪಾಣಿ, ಪಿಂಕ್ ಮತಗಟ್ಟೆಗಳು-58-ಬೋರಗಾವ್, 189-ಆಶ್ರಯ ನಗರ ನಿಪ್ಪಾಣಿ, 75-ಬೇಡಕಿಹಾಳ.
2) ಮತಕ್ಷೇತ್ರ-02-ಚಿಕ್ಕೋಡಿ-ಸದಲಗಾ, ಪಿಂಕ್ ಮತಗಟ್ಟೆಗಳು-6-ಸದಲಗಾ, 29-ಯಕ್ಸಂಬಾ, 197-ಚಿಕ್ಕೋಡಿ, 84-ಅಂಕಲಿ.
3) ಮತಕ್ಷೇತ್ರ-03-ಅಥಣಿ, ಪಿಂಕ್ ಮತಗಟ್ಟೆಗಳು-70-ಅಥಣಿ, 136-ಕೊಕಟನೂರ.
4) ಮತಕ್ಷೇತ್ರ 04-ಕಾಗವಾಡ, ಪಿಂಕ್ ಮತಗಟ್ಟೆಗಳು-130-ಶೇಡಬಾಳ, 189-ಉಗಾರ ಖುರ್ದಾ, 203-ಐನಾಪುರ, 71-ತೇವರಟ್ಟಿ.
5) ಮತಕ್ಷೇತ್ರ-05-ಕುಡಚಿ, ಪಿಂಕ್ ಮತಗಟ್ಟೆಗಳು-2-ಕುಡಚಿ, 122-ಹಾರೂಗೇರಿ, 171-ಮುಗಳಖೋಡ, 189-ಇಟ್ನಾಳ.
6) ಮತಕ್ಷೇತ್ರ-06-ರಾಯಬಾಗ, ಪಿಂಕ್ ಮತಗಟ್ಟೆಗಳು-101-ಚಿಂಚಲಿ, 141-ರಾಯಬಾಗ, 163-ಕಬ್ಬೂರ, 222-ಕಂಕಣವಾಡಿ, 68-ಸವದತ್ತಿ.
7) ಮತಕ್ಷೇತ್ರ-06-ಹುಕ್ಕೇರಿ, ಪಿಂಕ್ ಮತಗಟ್ಟೆಗಳು-41-ಸಂಕೇಶ್ವರ, 150-ಹುಕ್ಕೇರಿ, 174-ಗುಡಸ.
8) ಮತಕ್ಷೇತ್ರ-08-ಅರಭಾವಿ, ಪಿಂಕ್ ಮತಗಟ್ಟೆಗಳು-19-ನಾಗನೂರ, 51-ಮೂಡಲಗಿ, 95-ಚಾವಡಿ ಕಲ್ಲೋಳ್ಳಿ, 116-ಅರಭಾವಿ, 17-ತುಕ್ಕಾನಟ್ಟಿ.
9) ಮತಕ್ಷೇತ್ರ-09-ಗೋಕಾಕ, ಪಿಂಕ್ ಮತಗಟ್ಟೆಗಳು-27-ಮಲ್ಲಾಪುರ.ಪಿ.ಜಿ, 67-ಕೊಣ್ಣೂರ, 120-ಗೋಕಾಕ, 87-ಮೇಲಮಟ್ಟಿ.
10) ಮತಕ್ಷೇತ್ರ-10-ಯಮಕನಮರಡಿ, ಪಿಂಕ್ ಮತಗಟ್ಟೆಗಳು-40-ಯಮಕನಮರಡಿ.
11) ಮತಕ್ಷೇತ್ರ-11-ಬೆಳಗಾವಿ ಉತ್ತರ, ಪಿಂಕ್ ಮತಗಟ್ಟೆಗಳು-33-ನೆಹರು ನಗರ.
12) ಮತಕ್ಷೇತ್ರ-12-ಬೆಳಗಾವಿ ದಕ್ಷಿಣ, ಪಿಂಕ್ ಮತಗಟ್ಟೆಗಳು-11-ಟಿಳಕವಾಡಿ, ಬೆಳಗಾವಿ.
13) ಮತಕ್ಷೇತ್ರ-13-ಬೆಳಗಾವಿ ಗ್ರಾಮೀಣ, ಪಿಂಕ್ ಮತಗಟ್ಟೆಗಳು-254-ಟಿಳಕವಾಡಿ, ಬೆಳಗಾವಿ.
14) ಮತಕ್ಷೇತ್ರ-14-ಖಾನಾಪುರ, ಪಿಂಕ್ ಮತಗಟ್ಟೆಗಳು-75-ಖಾನಾಪುರ, 105-ನಂದಗಡ.
15) ಮತಕ್ಷೇತ್ರ-15-ಕಿತ್ತೂರ, ಪಿಂಕ್ ಮತಗಟ್ಟೆಗಳು-128-ಎಂ.ಕೆ. ಹುಬ್ಬಳ್ಳಿ, 211-ಕಿತ್ತೂರ, 189-ಬೈಲೂರ.
16) ಮತಕ್ಷೇತ್ರ-16-ಬೈಲಹೊಂಗಲ, ಪಿಂಕ್ ಮತಗಟ್ಟೆಗಳು-51-ಬೈಲಹೊಂಗಲ, 42-ಮುರಗೋಡ.
17) ಮತಕ್ಷೇತ್ರ-17-ಸವದತ್ತಿ-ಯಲ್ಲಮ್ಮ, ಪಿಂಕ್ ಮತಗಟ್ಟೆಗಳು-98-ಮುನವಳ್ಳಿ, 153-ಸವದತ್ತಿ, 42-ಯರಗಟ್ಟಿ.
18) ಮತಕ್ಷೇತ್ರ-18-ರಾಮದುರ್ಗ, ಪಿಂಕ್ ಮತಗಟ್ಟೆಗಳು-157-ರಾಮದುರ್ಗ, 80-ಕಟಕೋಳ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.