ಉತ್ತಮ ಸಮಾಜಕ್ಕಾಗಿ

ಅಂತೂ ಕಾಂಗ್ರೆಸ್ ಲಿಸ್ಟ್ ಬಿಡುಗಡೆ: ದಕ್ಷಿಣಕ್ಕೆ MDL, ಅರಭಾವಿಗೆ ಅರವಿಂದ ದಳವಾಯಿ

Even Congress List released: MDL to south, Arvind Dalavai to Arabhavi

0

ಬೆಳಗಾವಿ:(news belgaum)ಅಂತೂ ಎಐಸಿಸಿ ತನ್ನ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಈಗ ಬಿಡುಗಡೆಗೊಳಿಸಿದ್ದು ಕಾರ್ಯಕರ್ತರ ಕುತೂಹಲಕ್ಕೆ ನಾಂದಿ ಹಾಡಿದೆ. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಗ್ರಾಮೀಣ, ನಗರ ಉತ್ತರಕ್ಕೆ ಫಿರೋಜ್ ಸೇಠ್ News Belgaum-ಅಂತೂ ಕಾಂಗ್ರೆಸ್ ಲಿಸ್ಟ್ ಬಿಡುಗಡೆ: ದಕ್ಷಿಣಕ್ಕೆ MDL, ಅರಭಾವಿಗೆ ಅರವಿಂದ ದಳವಾಯಿಹಾಗೂ ಬೆಳಗಾವಿ ದಕ್ಷಿಣಕ್ಕೆ ತುಮಕೂರು ಮೂಲದ ಎಂ. ಡಿ. ಲಕ್ಷ್ಮೀನಾರಾಯಣ ಟಿಕೇಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ರೀತಿ ಕುರುಬರು ಹಾಗೂ ಉಪ್ಪಾರ ಜನಾಂಗ ಹೆಚ್ಚಿಗಿದ್ದು ಅರಭಾವಿ ಕ್ಷೇತ್ರಕ್ಕೆ ಅರವಿಂದ ದಳವಾಯಿ, ಹುಕ್ಕೇರಿಗೆ ಎ. ಬಿ. ಪಾಟೀಲ, ಖಾನಾಪುರಕ್ಕೆ ಡಾ. ಅಂಜಲಿ ನಿಂಬಾಳಕರ ಸ್ಪರ್ಧಿಸಲಿದ್ದಾರೆ. Even Congress List released: MDL to south, Arvind Dalavai to Arabhavi

ಕಾಂಗ್ರೆಸ್ ಪಟ್ಟಿ: ಗ್ರಾಮೀಣಕ್ಕೆ ಲಕ್ಷ್ಮೀ ಹೆಬ್ಬಾಳಕರ, ಉತ್ತರಕ್ಕೆ ಫಿರೋಜ್ ಸೇಠ್, ದಕ್ಷಿಣಕ್ಕೆ MDL

News Belgaum-ಅಂತೂ ಕಾಂಗ್ರೆಸ್ ಲಿಸ್ಟ್ ಬಿಡುಗಡೆ: ದಕ್ಷಿಣಕ್ಕೆ MDL, ಅರಭಾವಿಗೆ ಅರವಿಂದ ದಳವಾಯಿ 1ಬೆಳಗಾವಿ: ಅಂತೂ ಎಐಸಿಸಿ ತನ್ನ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಈಗ ಬಿಡುಗಡೆಗೊಳಿಸಿದ್ದು ಕಾರ್ಯಕರ್ತರ ಕುತೂಹಲಕ್ಕೆ ನಾಂದಿ ಹಾಡಿದೆ. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ನ ಗ್ರಾಮೀಣ, ನಗರ ಉತ್ತರಕ್ಕೆ ಫಿರೋಜ್ ಸೇಠ್ ಹಾಗೂ ಬೆಳಗಾವಿ ದಕ್ಷಿಣಕ್ಕೆ ತುಮಕೂರು ಮೂಲದ ಎಂ. ಡಿ. ಲಕ್ಷ್ಮೀನಾರಾಯಣ ಟಿಕೇಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅದೇ ರೀತಿ ಕುರುಬರು ಹಾಗೂ ಉಪ್ಪಾರ ಜನಾಂಗ ಹೆಚ್ಚಿಗಿರುವ ಅರಭಾವಿ ಕ್ಷೇತ್ರಕ್ಕೆ ಅರವಿಂದ ದಳವಾಯಿ, ಹುಕ್ಕೇರಿಗೆ ಎ. ಬಿ. ಪಾಟೀಲ, ಖಾನಾಪುರಕ್ಕೆ ಡಾ. ಅಂಜಲಿ ನಿಂಬಾಳಕರ ಸ್ಪರ್ಧಿಸಲಿದ್ದಾರೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: