ಉತ್ತಮ ಸಮಾಜಕ್ಕಾಗಿ

ಕೋಟುಂಬಿಕ ಕಲಹಾ ಹಿನ್ನೆಲೆ ಹೆಂಡತಿಯ ತಮ್ಮನಿಗೆ ಚಾಕುವಿನಿಂದ ಇರೀತ 

Family Female Background After a knife with a wife's wife

0

ಬೆಳಗಾವಿ:  (news belagavi)ಕೋಟುಂಬಿಕ ಕಲಹಾ ಹಿನ್ನೆಲೆ ಹೆಂಡತಿಯ ತಮ್ಮನಿಗೆ ಚಾಕುವಿನಿಂದ ಇರೀತ 
News Belgaum-ಕೋಟುಂಬಿಕ ಕಲಹಾ ಹಿನ್ನೆಲೆ ಹೆಂಡತಿಯ ತಮ್ಮನಿಗೆ ಚಾಕುವಿನಿಂದ ಇರೀತ ಚಾಕು ಹಾಕಿದ ವೇಕ್ತಯ ಹೆಸರು ದುರ್ಗಪ್ಪಾ ನಿಂಗಪ್ಪಾ ಶಿವಪಗೋಳ  ಸಾ/ ಭರಣಟ್ಟಿ  ಇಂದು ಬೆಳಿಗ್ಗೆ ಸಹ್ಯಾದ್ರಿ ನಗರದ ಆಶ್ರಯ ಕಾಲನಿ ಯಲ್ಲಿ ನಡೆದ ಘಟಣೆ  ದರ್ಗಪ್ಪನ ಹೆಂಡತಿ ಚಂದ್ರವ್ವಾ ೨೮ ಇವಳು ೧೫ ದಿನದಿಂದ ಗಂಡ ದಿನಾ ಕುಡಿದು ಬಂದು ಹೋಡಿತ್ತಿದ್ದಾ ಅನ್ನುವ ಕಾರನಕ್ಕೆ ಚಂದ್ರವ್ವಾ ತವರು ಮನೆಗೆ ಬಂದಿದ್ದಳು  ಈದೆ ಸಮಯ ನೋಡಿಕೋಂಡು ಗಂಡ. ಮನೆಗೆ ಬಂದು ಹೆಂಡತಿಗೆ ಕೋಲೆ ಮಾಡಲು ಯತ್ನಿಸಿದಾಗ ತಮ್ಮನಾದ ಸಂದೀಪ ರಾಮಪ್ಪಾ ನಾಯ್ಕ ಇವನು ಬುದ್ದಿ ಹೇಳುವ ಸಮಯದಲ್ಲಿ ೪ ನಾಲ್ಕು ಬಾರಿ ಹರಿತವಾದ ಚಾಕುವಿನಿಂದ ಎದೆಯ ಮದ್ಯಬಾಗದಲ್ಲಿ ಚಾಕಿವಿನಿಂದ ಯರೆದು ಕೆ ಎಚ್ ಕಂಗ್ರಾಳಿ ಮಾರ್ಗವಾಗಿ ಪರಾರೀಯಾಗಿದಾನೆ  ಇನ್ನು
ಸಂದಿಪ್ ರಾಮಪ್ಪಾ ನಾಯಿಕನಣ್ಣ ಚಿಕೊತ್ಸೆಗಾಗಿ  ಬೆಳಗಾವಿಯ  ಜಿಲ್ಲಾ ಆಸ್ಪತ್ರೆಗೆ ಕರದೊಯಲಾಗಿತ್ತು ಚಿಕಿತ್ಸೆ ಪಲಕಾರಿಯಾಗದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಕೆ ಎಲ್ ಇ ಆಸ್ಪತ್ರೆಗೆ  ಕರೆದೊಯಲಾಯಿತು   ಐ ಸೂ ಯೂ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಹಾಗೂ
ಎ ಪಿ ಎಮ್ ಸಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೋಲಿಸ್ರು ಆರಾಪಿಯನ್ನ ಹೀಡಿಯಲು ಬಲೆಬಿಸಿದ್ದಾರೆ.Family Female Background After a knife with a wife’s wife  

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: