ಉತ್ತಮ ಸಮಾಜಕ್ಕಾಗಿ

ಬ್ಯಾಂಕಗಳಿಂದ ರೈತರಿಗೆ ನೊಟೀಸ್ ಬ್ಯಾಂಕಗಳಿಗೆ ಸೂಕ್ತ ತುರ್ತು ನಿರ್ದೇಶನ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

Farmers have urged the farmers to provide proper emergency direction to the notice banks.

0

ಬೆಳಗಾವಿ:(tarunkranti) ಬ್ಯಾಂಕಗಳಿಂದ ರೈತರಿಗೆ ನೊಟೀಸ್ ಗಳು ಜಾರಿಯಾಗುತ್ತಿದ್ದು ಜಿಲ್ಲಾಡಳಿತ ಬ್ಯಾಂಕಗಳಿಗೆ ಸೂಕ್ತ ತುರ್ತು ನಿರ್ದೇಶನ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಬ್ಯಾಂಕಗಳಿಂದ ರೈತರಿಗೆ ನೊಟೀಸ್ ಬ್ಯಾಂಕಗಳಿಗೆ ಸೂಕ್ತ ತುರ್ತು ನಿರ್ದೇಶನ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.- Tarun kranti 1ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಇಂದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರೈತರ ಸಾಲಕ್ಕೆ ಈಗ ಬ್ಯಾಂಕಗಳಿಂದ ನೊಟೀಸ್ ಕಿರುಕುಳ ಪ್ರಾರಂಭವಾಗಿದೆ. ಕಷ್ಟದಲ್ಲಿರುವ ರೈತರಿಗೆ ಈಗ ಬಿಲ್ ಕಟ್ಟಲು ಸಾಧ್ಯವಾಗದು. ರೈತರ ಕಬ್ಬಿಗೆ ಗರಿಷ್ಠ ಬೆಲೆ ಪ್ರತಿ ಟನ್ ಗೆ ₹3150 ಕೊಡಿಸಬೇಕು. ಕಬ್ಬಿನ ಬಾಕಿ ಬಿಲ್ ಬ್ಯಾಂಕ್ ಅಕೌಂಟಗಳು ಚಾಲನೆ ಇರುವುದನ್ನು ಖಾತರಿಪಡಿಸಬೇಕು ಎಂದರು.

ಅಶೋಕ ಯಮಕನಮರಡಿ, ಶಂಕರ ದೇಸಾಯಿ, ಗಂಗಪ್ಪ ಹಿರೇಕರ, ಯಲ್ಲಪ್ಪ ಚನ್ನಾಪುರ ಇತರರು ಉಪಸ್ಥಿತರಿದ್ದರು.(belgaum)

Farmers have urged the farmers to provide proper emergency direction to the notice banks.

Leave A Reply

 Click this button or press Ctrl+G to toggle between Kannada and English

Your email address will not be published.