ಉತ್ತಮ ಸಮಾಜಕ್ಕಾಗಿ

ಜಾನಪದ ಕಲೆಗಳು ಬೆಳೆಕಿಗೆ ಬರಲಿ: ಡಾ.ಕನಕತಾರಾ

Folk arts should come to grow: Dr. Kanakatara

0

ಬೆಳಗಾವಿ 🙁news belgaum) ಮಹಿಳೆಯರಿಗೆ ಜಾನಪದ ಆಸಕ್ತಿ ಬೆಳೆಸಿಕೊಳ್ಳಲು ಹಾಗೂ ಅವರ ಕಲೆಯನ್ನು ಹೊರಗೆ ತರಲು ಈ ತಾಲೂಕಾ ಘಟಕವು ಕರ್ನಾಟಕಕ್ಕೆ ಮಾದರಿಯಾಗಲಿ ಎಂದು ಡಾ.ಕನಕತಾರಾ ಹೇಳಿದರು.
ಸ್ಥಳೀಯ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ರವಿವಾರ 8 ರಂದು ಕನ್ನಡ ಜಾನಪದ ಪರಿಷತ್ತು ತಾಲೂಕಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ್ಕರಾಗಿ ಡಾ.ಕವಿತಾ ಕುಸುಗಲ್ಲ ಮಾತನಾಡಿದ ಅವರು ಎಲ್ಲ ಮಹಿಳೆಯರು ಒಗ್ಗಟ್ಟಾಗಿ ಜಾನಪದ ಜಾನಪದ ಕಲೆಗಳು ಬೆಳೆಕಿಗೆ ಬರಲಿ: ಡಾ.ಕನಕತಾರಾ- Tarun krantiಕಲೆಗೋಸ್ಕರ ದುಡಿದು ಯಶಸ್ವಿಯಾಗಬೇಕು ಎಂದರು.
ಜ್ಯೋತಿ ಭಾವಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು ಮತ್ತು ಸ್ವಾಗತಿಸಿದರು. ಅಧ್ಯಕ್ಷತೆ ಮೊಹನ ಗುಂಡ್ಲೂರ ವಹಿಸಿದರು. ಗೀತಾ ಹುಬ್ಬಳ್ಳಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮಹಾದೇವಿ ಕಾಂಬಳೆಯವರಿಗೆ ಸನ್ಮಾನ ಮಾಡಲಾಯಿತ್ತು.ಅನಿತಾ ಚಟ್ಟೇರ ಅತಿಥಿಗಳನ್ನು ಪರಿಚಯಿಸಿದರು.ಸುಜಾತಾ ಮಮದಾಪೂರ.ರಾಜೇಶ್ವರಿ ಮಗದುಮ್ಮ,ವಿಜಯಲಕ್ಷ್ಮೀ ಪಾಟೀಲ,ಶೀತಾ ಕಾವೇರಿ,ಶೃತಿ ,ಪ್ರಭಾ ಪಾಟೀಲ,ಬೀನಾ ಕತ್ತಿ,ಸುಧಾ ಪಾಟೀಲ, ಶ್ವೇತಾ ಪಾಟೀಲ,ಲಲಿತಾ ಪರ್ವತರಾವ,ಶಾಂತಾ ಮಸೂತಿ,ರತ್ನ ಪ್ರಭಾ ಬೆಲ್ಲದ,ಜ್ಯೋತಿ ಬದಾಮಿ,ಆಶಾ ಪಾಟೀಲ ಹಾಗೂ ಉಪಸ್ಥಿತಿರಿದ್ದರು. ರಾಜೇಶ್ವರಿ ಹಿರೇಮಠ ನಿರೂಪಿಸಿದರು.ವೀಣಾ ಸುಂಕ ವಂದಿಸಿದರು.Folk arts should come to grow: Dr. Kanakatara

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.