ಉತ್ತಮ ಸಮಾಜಕ್ಕಾಗಿ

ಶಿಸ್ತು ಸಂಯಮದಿಂದ ವಾಹನ ಸಂಚಾರ ಅನುಸರಿಸಿ: ಸಿಇಓ ರಾಮಚಂದ್ರನ್ ಕರೆ

Following the Vehicle Traffic from disciplinary restraint: CEO Ramachandran called on

0

ಬೆಳಗಾವಿ: (news belagavi) 29ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಗರ ಪೊಲೀಸ್ ಕಮಿಷ್ಬರೇಟ್ & ಫೇಸಬುಕ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ಚನ್ನಮ್ಮ ವೃತ್ತದಿಂದ ಬೋಗಾರವೆಸ್ ವರೆಗೆ ಸಾರ್ವಜನಿಕ ತಿಳುವಳಿಕೆ ಜಾಥಾ ನಡೆಯಿತು. ಜಿಲ್ಲಾ ಪಂಚಾಯಿತಿ ಸಿಇಓ ಆರ್. ರಾಮಚಂದ್ರನ್ ಜಾಥಾಗೆ ಚಾಲನೆ ನೀಡಿದರು.

ಶಿಸ್ತು ಸಂಯಮದಿಂದ ವಾಹನ ಸಂಚಾರ ಅನುಸರಿಸಿ: ಸಿಇಓ ರಾಮಚಂದ್ರನ್ ಕರೆ- Tarun kranti

ಶಿಸ್ತು ಸಂಯಮದಿಂದ ವಾಹನ ಸಂಚಾರ ಅನುಸರಿಸಿ: ಸಿಇಓ ರಾಮಚಂದ್ರನ್ ಕರೆ- Tarun kranti 1

ಸಾರ್ವಜನಿಕರಿಗೆ ಸಂಚಾರ ನಿಯಮಗಳು ಹಾಗೂ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಭಿತ್ತಿ ಪತ್ರ ಪ್ರದರ್ಶನ ಹಾಗೂ ಘೋಷಣೆಗಳ ಮೂಲಕ ಗಮನ ಸೆಳೆಯಲಾಯಿತು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡರು. ಕ್ರೈಂ & ಟ್ರಾಫಿಕ್ ವಿಭಾಗದ ಡಿಸಿಪಿ ಎಸ್. ಬಿ. ಪಾಟೀಲ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡರು.

ಶಿಸ್ತು ಸಂಯಮದಿಂದ ವಾಹನ ಸಂಚಾರ ಅನುಸರಿಸಿ: ಸಿಇಓ ರಾಮಚಂದ್ರನ್ ಕರೆ- Tarun kranti 2

ಶಿಸ್ತು ಸಂಯಮದಿಂದ ವಾಹನ ಸಂಚಾರ ಅನುಸರಿಸಿ: ಸಿಇಓ ರಾಮಚಂದ್ರನ್ ಕರೆ- Tarun kranti 3

ರಸ್ತೆ ಸಂಚಾರದ ವೇಳೆ ಸಾರಿಗೆ ನೀತಿ ನಿಯಮಗಳೊಂದಿಗೆ ವಾಹನಗಳ ಚಾಲನೆ, ಸಂಬಂಧಿಸಿದ ಇಲಾಖೆಗಳ ಸೂಚನೆ ಪಾಲಿಸಿದರೆ ಮಾತ್ರ ಸಾರ್ವಜನಿಕ ಸಂಚಾರದಲ್ಲಿ ಶಿಸ್ತು ತರಲು ಸಾಧ್ಯ ಎಂದು ಸಿಇಓ ಆರ್. ರಾಮಚಂದ್ರನ್ ತಿಳಿಸಿದರು.

ಶಿಸ್ತು ಸಂಯಮದಿಂದ ವಾಹನ ಸಂಚಾರ ಅನುಸರಿಸಿ: ಸಿಇಓ ರಾಮಚಂದ್ರನ್ ಕರೆ- Tarun kranti 4

ಶಿಸ್ತು ಸಂಯಮದಿಂದ ವಾಹನ ಸಂಚಾರ ಅನುಸರಿಸಿ: ಸಿಇಓ ರಾಮಚಂದ್ರನ್ ಕರೆ- Tarun kranti 5

ಲೇನ್ ಇನ್ ಡಿಸಿಪ್ಲೇನ್, ಹೆಲ್ಮೇಟ್ ರಹಿತ ಪ್ರಯಾಣ, ಮೀಟರ್ ಅಳವಡಿಸದೇ ಆಟೊ ಓಡಿಸುವುದು, ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ, ಸಿಗ್ನಲ್ ಜಂಪ್ ಮಾಡುವುದು, ಮಾರುಕಟ್ಟೆ ಪ್ರದೇಶಗಳಲ್ಲಿ ವಾಹನ ಸಂದಣಿ ಏರ್ಪಡಿಸುವುದು, ದುರಸ್ಥಿಯಲ್ಲಿರುವ ಹಳೆ ವಾಹನಗಳ ಬಳಕೆ ಹೀಗೆ ಇತರ ನಿಯಮಬಾಹೀರ ಸಂಚಾರವನ್ನು ನಾವಿಂದು ಗಮನಿಸುತ್ತಿದ್ದೇವೆ ಎಂದು ಸಿಇಓ ಖೇದ ವ್ಯಕ್ತಪಡಿಸಿದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.