ಉತ್ತಮ ಸಮಾಜಕ್ಕಾಗಿ

ಅರಣ್ಯ ರಕ್ಷಣೆ ಅತ್ಯವಶ್ಯ: ರಾಹುಲ ಮೊಹನದಾಸ

Forest protection is essential: Rahul Mohandas

0

ಬೆಳಗಾವಿ:(news belgaum) ಅರಣ್ಯ ನಾಶ ವಿನಾಶಕ್ಕೆ ನಾಂದಿ.ಜಲಕ್ಷಾಮವನ್ನು ನಿಯಂತ್ರಿಸಬೇಕಾದರೆ ಅರಣ್ಯ ರಕ್ಷಣೆ ಅತ್ಯವಶ್ಯ. ಕಾರಣ ಮುಂದಿನ ಪೀಳಿಗೆಗೋಸ್ಕರ ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಒಂದು ಗಿಡವನ್ನಾದರು ನೆಡುವದಲ್ಲದೆ ಅದರ ಸಂರಕ್ಷಣೆ ಪೊಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಪ್ರತಿಜ್ಞೆಯ ಅವಶ್ಯಕತೆ ಇದೆ ಎಂದು ವ್ಯಕ್ತಿತ್ವ ವಿಕಸನ ಉಪನ್ಯಾಸಕರಾದ ರಾಹುಲ ಮೊಹನದಾಸ ಹೇಳಿದರು.
ನಗರದ ಕ್ರಾಂತಿ ಮಹಿಳಾ ಮಂಡಳ ವತಿಯಿಂದ ವಿಶ್ವ ಪರಿಸರ ದಿನಾಚರಣೆ 16 ರಂದು ಶಾಂತಿ ನಗರದ ಆದರ್ಶ ವಿದ್ಯಾ ಆಶ್ರಮದಲ್ಲಿ ಹಿಂದವಾಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. News Belgaum-ಅರಣ್ಯ ರಕ್ಷಣೆ ಅತ್ಯವಶ್ಯ: ರಾಹುಲ ಮೊಹನದಾಸ 2
ಈ ಕಾರ್ಯಕ್ರಮದಲ್ಲಿ ಚಿತ್ ಪ್ರಕಾಶಾನಂದ ಶ್ರೀಗಳ ಸಾನಿಧ್ಯದಲ್ಲಿ ಪರಿಸರ ಪ್ರಜ್ಞೆ ವಿಷಯವಾಗಿ ಉಪನ್ಯಾಸ ನೀಡಿದರು.
ಮಂಡಳಿಯ ಅಧ್ಯಕ್ಷರಾದ ಮಂಗಲ ಮಠದ ಅವರು ದಿನಾಚರಣೆಯ ಪ್ರಾಮುಖ್ಯತೆ ಬಗ್ಗೆ ವಿವರಿಸುತ್ತಾ ಮಂಡಳಿಯು ಕೈಗೊಳ್ಳುತ್ತಿರುವ ಸಮಾಜೋಭಿವೃದ್ಧಿ ಕಾರ್ಯಕ್ರಮಗಳನ್ನು ವಿವರಿಸಿದರು. ಕಾರ್ಯದರ್ಶಿಗಳಾದ ತ್ರಿಶಲಾ ಪಾಯಪ್ಪನವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರತ್ನಶ್ರೀ ಗುಡೆರ ಸ್ವಾಗತಿಸಿದರು. ಅಥಿತಿಗಳ ಪರಿಚಯವನ್ನುರೇಣು ಕಾಂಬಳೆ ಮಾಡಿದರು. ಕಾರ್ಯಕ್ರಮವನ್ನು ಹೇಮಾ ಬರಬರಿ ನಿರೂಪಿಸಿದರು. ಶೋಭಾಕಾಡನ್ನವರ ವಂದಿಸಿದರು  

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.