ಉತ್ತಮ ಸಮಾಜಕ್ಕಾಗಿ

ವಿಧಾನಸೌಧ ಸೆಂಟ್ರಲ್ ಹಾಲನಲ್ಲಿ ಇನ್ನೂ ಐನೂರಕ್ಕೂ ಹೆಚ್ಚು ಜನ ಸಿಎಂಗೆ ಕಾಯ್ದಿದ್ದಾರೆ.:ರಾತ್ರಿ 11ರವರೆಗೆ ಜನತಾದರ್ಶನಕ್ಕೆ ಸಿಎಂ ಅಣಿ‌.

news belagavi

0

ಬೆಳಗಾವಿ:(news belgaum) ಆರೋಗ್ಯ ಲೆಕ್ಕಿಸದೇ ಜನತಾದರ್ಶನದಲ್ಲಿ ಭಾಗವಹಿಸಿದ ಸಿಎಂ. ರಾತ್ರಿ 11ರವರೆಗೆ ಜನತಾದರ್ಶನಕ್ಕೆ ಸಿಎಂ ಅಣಿ‌.
ವಿಧಾನಸೌಧ ಸೆಂಟ್ರಲ್ ಹಾಲನಲ್ಲಿ ಇನ್ನೂ ಐನೂರಕ್ಕೂ ಹೆಚ್ಚು ಜನ ಸಿಎಂಗೆ ಕಾಯ್ದಿದ್ದಾರೆ. ಬೆಳಗಾವಿ ಸುವರ್ಣಸೌಧದಲ್ಲಿ ರಾತ್ರಿ ಭೋಜನದ ವ್ಯವಸ್ಥೆ. ನಿರೀಕ್ಷೆ ಮೀರಿ ಜನತಾದರ್ಶನಕ್ಕೆ ಬಂದ ಜನಸಾಗರ.
ಎಲ್ಲರಗಿಂತ ಮೊದಲು ವಿಶೇಷಚೇತನರನ್ನು ಭೇಟಿಯಾದ ಸಿಎಂ. ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಹಾಗೂ ಸಿಎಂ ಕಚೇರಿ ಸಿಬ್ಬಂಧಿಯಿಂದ ಸಿಎಂಗೆ ಸಾಥ್.

Leave A Reply

 Click this button or press Ctrl+G to toggle between Kannada and English

Your email address will not be published.