ಉತ್ತಮ ಸಮಾಜಕ್ಕಾಗಿ

ಅನಿಲ ಬೆನಕೆ ಆರ್ಕಟಿಕ್; ಅಭಯ ಪಾಟೀಲ ಅಂಟಾರ್ಕ್ಟಿಕಾ…!

Gas benke arctic; Abhaya Patil Antarctica ...!

0

ಬೆಳಗಾವಿ: (news belgaum)ಚುನಾವಣಾ ಕಣಕ್ಕೆ ಬಿಜೆಪಿ ಅಭ್ಯರ್ಥಿಗಳು ಈಗ ಅಧಿಕೃತವಾಗಿ ಇಳಿದಿದ್ದು ಕಾಂಗ್ರೆಸ್ & ಬಿಜೆಪಿ ನಡುವೆ ತುರುಸಿನ ಸ್ಪರ್ಧೆ ನಡೆಯುವುದು ಖಚಿತವಾಗಿದೆ. ಬೆಳಗಾವಿ ಉತ್ತರಕ್ಕೆ ನ್ಯಾಯವಾದಿ ಅನಿಲ ಬೆನಕೆ v/s ಫಿರೋಜ್ ಸೇಠ್, ಬೆಳಗಾವಿ ದಕ್ಷಿಣ ಮಾಜಿ ಶಾಸಕ ಅಭಯ ಪಾಟೀಲ v/s ಎಂ. ಡಿ. ಲಕ್ಷ್ಮೀ ನಾರಾಯಣ ಹಾಗೂ ಖಾನಾಪುರ ಕ್ಷೇತ್ರಕ್ಕೆ ಮಾಜಿ ಶಾಸಕ ದಿ. ಪ್ರಹ್ಲಾದ ರೇಮಾಣಿ ಪುತ್ರ ಜ್ಯೋತಿಬಾ ರೇಮಾಣಿ v/s ಡಾ. ಅಂಜಲಿ ನಿಂಬಾಳಕರ ನೇಮಕವಾಗಿದ್ದು, ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿಗಳೊಂದಿಗೆ ಸೆಣಸಲಿದ್ದಾರೆ.
ಈಗಾಗಲೇ ಬಿಜೆಪಿ ಅಭ್ಯರ್ಥಿಗಳು ತಮಗೆ ಸಿಕ್ಕಿದೆ ಎನ್ನಲಾದ ಪಕ್ಷದ ‘ಬಿ’ ಫಾರ್ಮ್ ಪ್ರದರ್ಶಿಸಿ ಜನತೆಯ ಕುತೂಹಲ ತಣಿಸಿದ್ದಾರೆ. ಬಿಜೆಪಿ ಪಕ್ಷದಿಂದ ಅಧಿಕೃತವಾಗಿ ಇನ್ನೂ ಟಿಕೇಟ್ ಘೋಷಣೆಯಾಗದೇ ಇರುವುದು ಸಹ ಗಮನಾರ್ಹ. News Belgaum-ಅನಿಲ ಬೆನಕೆ ಆರ್ಕಟಿಕ್; ಅಭಯ ಪಾಟೀಲ ಅಂಟಾರ್ಕ್ಟಿಕಾ…!Gas benke arctic; Abhaya Patil Antarctica …! 

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.