ಉತ್ತಮ ಸಮಾಜಕ್ಕಾಗಿ

ಬಸ್ ನಲ್ಲಿ ಪೋಲಿ ಹುಡುಗರ ಕಾಟಕ್ಕೆ ಬೇಸತ್ತ್ ವಿದ್ಯಾರ್ಥಿನಿಯರು

news belagavi

0

ಬೆಳಗಾವಿ: (news belgaum) ಬಸ್ ನಲ್ಲಿ ಪೋಲಿಹುಡುಗರ್ ಕಾಟ್ ಹೆಚ್ಚಾಗಿದ್ದು ನಗರದ ಬೆಳಗಾವಿ ಸಿಟಿ ಬಸ್ ನಿಲ್ದಾನದಿಂದಾ ಹಾಗೂ ಬೆಳಗಾವಿಯ ಬೋಗಾರವೇಸ್ ಇಲ್ಲಿಯಿಂದಾ ಬರುವ ಬಸ್ ನಲ್ಲಿ ಪೊಲಿ ಹುಡುಗರ್ ಕಾಟ್ ಜಾಸ್ತಿಯಾಗಿದೆಯಂತ ವಿದ್ಯಾರ್ಥಿಗಳು ಅಳಲೂ ಅದೆನೂ ಅನ್ತಿರಾ ದಿನಾಲೂ ಬೋಗಾರ್ ವೇಸ್ ನಿಂದಾ ಹಾಗೂ ಬೆಳಗಾವಿ ಸಿಟಿ ಬಸ್ ನಿಲ್ದಾನದಿಂದಾ ದಿನ ನಿತ್ಯೆ ಕೆಲ ಕಾಲಿ ಹುಡುಗರು ಹೆಣ್ಣು ಮಕ್ಕಳಿಗೆ ಕಾಡ್ತಾರಂತೆ ಇದನ್ನ ನೋಡಿದ ಕನಕ್ಟರ್ ಹಾಗೂ ಡ್ರೈವರಗಳು ಕುಡಾ ಬೆಸತ್ತು ಹೋಗಿದದ್ದಾರಂತೆ .

ದಿನಾಲೂ ಸೈಕಲ ಮೋಟಾರ್ ತೋಗೊಂಡು ಬಸ್ ಪಾಲೋ ಮಾಡ್ತಾರಂತೆ ಕೆಲ ಹುಡುಗರು ಬಸಲ್ಲಿ ಅದೆ ಬಸಲ್ಲಿ ಬಂದು ಅದೇ ಬಸಲ್ಲಿ ತಿರುಗಿ ಮತ್ತೆ ಬರುತ್ತಾರೆ ಅದಲ್ಲದೆ ಬಸ್ಸಿನಲ್ಲಿ ಕುಳಿತು ಬಸ್ ಗಳ ಸಿಟಿನ ಹಿಂದಗಡೆ ಅಸಹ್ಯ ರಿತಿಯಲ್ಲಿ ಚಾಕ್ ಪೆನಸಿಲಿನಿಂದಾ ಬರಿಯುತ್ತಾರೆ ಕೆಲ ಹೆಣ್ಣು ಮಕ್ಕಳ ಹೆಸರು ಕೂಡಾ ಬರೆಯುತ್ತಾರಾಂತ್ತೆ ನಾವುಗಳು ದಿನಾಲೂ ಅಳುಸುತ್ತೆವೆ ಮತ್ತೆ ಬರಿಯುತ್ತಾರೆ ನಾವುಗಳು ಯಾರಿಗೆ ಹೇಳಬೇಕು ಎಂದು ತಿಳಿಯದಂತಾಗಿದೆ ಸರ್ ಎಂದು ನಗರದ ಸಹ್ಯಾದ್ರಿ ನಗರಕ್ಕೆ ಬರುವ ಕಂಡೆಕ್ಟರ್ ಡ್ರೈವರ ನಮ್ಮ ಸಮಸ್ಸೆ ಯನ್ನು ಯಾರಿಗೆ ಹೆಳಬೇಕೆಂದು ತಿಳಿಯದೆ

ನಮ್ಮ ನ್ಯೂಸ್ ಬೆಳಗಾವಿ.ಇನ್ ಗೆ ವಿವರವಾಗಿ ತಮ್ಮ ಅಳಲುವನ್ನು ವೆಕ್ತಪಡಿಸಿದ್ದಾರೆ‌.
ಇನ್ನು ವಿದ್ಯಾರ್ಥಿನಿಯರನ್ನ ಕೆಳಿದರೆ ಹೌದು ಸರ್ ನಮಗೆ ಸರಕಾರಿ ಬಸ್ ಗಳಲ್ಲಿ ರಕ್ಷಣೆಯೆ ಇಲ್ಲಾ ಕೆಲ ಪೋಲಿ ಹುಡುಗರು ದಿನಾಲು ಬಸಲ್ಲಿ ಹತ್ತುತಾರೆ ಯಾರು ಎಂದು ಗೊತ್ತಾಗುವುದಿಲ್ಲ ನಾವುಗಳು ಮನೆಗಳಲ್ಲಿ ಬಸಲ್ಲಿ ಈ ರೀತಿಯಾಗಿ ವರ್ತನೆ ಮಾಡವರ ಬಗ್ಗೆ ಹೆಳಿದರೆ ಅವರ ಜತೆ ಜಗಳಾಡಲು ಹೋಗುತ್ತಾರೆ ಎಂದು ಹೆಳಲು ಆಗುತ್ತಿಲ್ಲಾ ಆದ ಕಾರಣ ಇದಕ್ಕೆ ಸಂಬಂದ್ ಪಟ್ಟಂತೆ ಬಸ್ ಗಳಲ್ಲಿ ಸಿ ಸಿ ಕ್ಯಾಮರಾ ಯಾಕೆ ಅಳವಡಸಬಾರು

ಸರಕಾರ್ ವಿದ್ಯಾರ್ಥಿನಿಯರ ರಕ್ಷಣೆ ಗೋಷ್ಕರವಾದರು ಸಿ ಸಿ ಕ್ಯಾಮರಾ ಅಳವಡಸಲೆ ಬೇಕು ಇಲ್ಲವಾದರೆ ಹೆಣ್ಣು ಮಕ್ಕಳ ರಕ್ಷಣೆ ಆಗಲು ಸಾದ್ಯವಾಗುವುದಿಲ್ಲಾ ಮತ್ತೆ ಕಾಸಗಿ ಶಾಲಾ ಕಾಲೇಜು ಬಸ್ ಗಳಲ್ಲಿ ಸಿ ಸಿ ಕ್ಯಾಮರಾಗಳನ್ನು ಅಳವಡ್ಸತಾರೆ ಸರಕಾರಿ ಬಸ್ ಗಳಲ್ಲಿ ಯಾಕೆ ಅಳವಡ್ಸಲ್ಲಾ ಎಂದು ನಮ್ಮನ್ನೆ ಪ್ರಸ್ನಿಸಿದರು ಅದಕ್ಕಾಗಿ ಇತ್ತ ಸರಕಾರ ಗಮನ ಹರಿಸಿ ಸಿ ಸಿ ಕ್ಯಾಮರಾಗಳನ್ನ ಸರಕಾರಿ ಬಸ್ ಗಳಲ್ಲಿ ಅಳವಡಿಸಿ ಕಾರ್ಯರುಪಕ್ಕೆ ತರಬೇಕಿದೆ ಎಂದು ಹೆಳಿದರು . ಹಿಂತಾಹಾ ಪೋಲಿಹುಡುಗರ ಮೇಲೆ ಪೋಲಿಸ್ ಇಲಾಖೆ ಕ್ರಮಾಕೈಗೋಳ್ಳಬೇಕಾಗಿದೆ.
ಹಾಗೂ ಪೋಲಿಸ್ ಇಲಾಖೆ ಸಹ್ಯಾದ್ರಿ ನಗರಕ್ಕೆ ಬರುವ ಬಸ್ ಗಳಲ್ಲಿ ತನಿಕಾ ತಂಡ್ ಗಳನ್ನು ನೇಮಿಸಿ ಪೋಲಿ ಹುಡುಗರ ಹೆಡಿಮೂರಿ ಕಟ್ಟಬೇಕಿದೆ ಆಗ್ ಹಿಂತಾ ಪೋಲಿ ಹುಡುಗರ್ ಕಾಟ್ ಮಾಡುವ ವರ್ತನೆ ನಿಲ್ಲುವಂತಾಗುತ್ತದೆ. ಆಗ್ ಶಾಲಾ ಕಾಲೇಜುಗಳಿಗೆ ಹೋಗುವ ಹೆಣ್ಣುಮಕ್ಕಳಿಗೆ ಶಾಂತಿ ಸಿಕ್ಕಂತಾಗುತ್ತದೆ ಎಂದು ನಮ್ಮ ಅಬಿಪ್ರಾಯ ಕುಡಾವಾಗಿದೆ ಎಂದು ಹೇಳಿದರು ಪೋಲಿ ಹುಡುಗರ ಹೆಡಿಮೂರಿ ಕಟ್ಟುವದರಲಿ ಪೋಲಿಸ್ರು ಯಶ್ಸ್ವಿ ಯಾಗ್ತಾರೆ ಇಲ್ಲ ವೆಂದ್ದು ಕಾದು ನೋಡೊನ ಓದುಗರೆ

Leave A Reply

 Click this button or press Ctrl+G to toggle between Kannada and English

Your email address will not be published.