ಉತ್ತಮ ಸಮಾಜಕ್ಕಾಗಿ

ಗೋವಾ ರಾಜ್ಯ ವ್ಯಾಪ್ತಿಯಲ್ಲಿ ಗುಡ್ಡವೊಂದು ಕುಸಿದಿದೆ.

news belagavi

0

ಬೆಳಗಾವಿ:(news belgaum) ಎಲ್ಲೆಲ್ಲಿಯೂ ಭಾರಿ ಮಳೆ ಜನಜೀವನ ಕಂಗೆಡೆಸಿದ್ದು ಈಗ ಗುಡ್ಡಗಳೇ ಕುಸಿಯುವ ಹಂತ ತಲುಪುತ್ತಿದೆ. ಇಂದು ಬೆಳಿಗ್ಗೆ ಬೆಳಗಾವಿ ಜಿಲ್ಲೆ ಗಡಿಯ, ಗೋವಾ ರಾಜ್ಯ ವ್ಯಾಪ್ತಿಯಲ್ಲಿ ಗುಡ್ಡವೊಂದು ಕುಸಿದಿದೆ.
News Belgaum-ಗೋವಾ ರಾಜ್ಯ ವ್ಯಾಪ್ತಿಯಲ್ಲಿ ಗುಡ್ಡವೊಂದು ಕುಸಿದಿದೆ. 1ಬೆಳಿಗ್ಗೆ 11ರ ಸುಮಾರಿಗೆ ರೈಲ್ವೇ ಹಳಿ 37/800 ರಿಂದ 900 ಮೀಟರ್ ವ್ಯಾಪ್ತಿಯಲ್ಲಿ ಗುಡ್ಡ ಕುಸಿತವಾಗಿದ್ದು ಗುಡ್ಡ ತೆರವು ಕಾರ್ಯ ಭರದಿಂದ ಸಾಗಿತು. ಇದರಿಂದ ನಿಜಾಮುದ್ದೀನ್ ವಾಸ್ಕೋ ರೈಲು ಬಹಳ ವಿಳಂಬ ಚಾಲನೆ ಮಾಡಲಿದೆ‌. ಇದರೊಂದಿಗೆ ಭಾರಿ ಮಳೆ ಆಗುವ ಮುನ್ಸೂಚನೆಯನ್ನು ಆಗಲೇ ರಾಜ್ಯ ಮೆಟರಾಲಾಜಿಕಲ್ ಸಂಸ್ಥೆ ಸಹ ನೀಡಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳು ತತ್ತರಿಸಲಿವೆ ಎಂದು ಸೂಚಿಸಿದೆ.
ಬೆಳಗಾವಿ, ಬೀದರ, ಕಲಬುರ್ಗಿ, ಯಾದಗಿರಿ, ರಾಯಚೂರ, ಕೊಪ್ಪಳ, ಬಾಗಲಕೋಟೆ & ವಿಜಯಪುರ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಗಮನ ಸೆಳೆದಿದೆ. ಮಂಗಳವಾರ ಬೆಳಗಾವಿ ನಗರ & ಜಿಲ್ಲೆಯ ಎಲಗಲ ತಾಲೂಕುಗಳಲ್ಲಿ ಬಿರುಸಿನ ಮಳೆ ಪ್ರಾರಂಭವಾಗಿದೆ.(Goa state limits.)

Leave A Reply

 Click this button or press Ctrl+G to toggle between Kannada and English

Your email address will not be published.