ಉತ್ತಮ ಸಮಾಜಕ್ಕಾಗಿ

ವಿಜಯಪುರ ಪ್ರವಾಸದ ವೇಳೆ ಗೋಮಾತೆಗೆ ಪೂಜೆ

news belagavi

0

ಬೆಳಗಾವಿ:(news belgaum) (ವಿಜಯಪುರ ಪ್ರವಾಸದ ಸಂದರ್ಭದಲ್ಲಿ ಶಾಸಕರಾದ ಶ್ರೀ ಬಸವನಗೌಡ ಪಾಟೀಲ್ ಯತ್ನಾಳ ಅವರ ಕಗ್ಗೋಡಿನ ಗೋಶಾಲೆಗೆ ನಮ್ಮ ರಾಜ್ಯ ಅಧ್ಯಕ್ಷರು ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರು ಶ್ರೀ ಬಿ.ಎಸ್.ಯಡಿಯೂರಪ್ಪನವರು ಭೇಟಿ ನೀಡಿ ಗೋಮಾತೆಗೆ ಪೂಜೆ ಸಲ್ಲಿಸಿ ಹಸುಗಳಿಗೆ ಮೇವು ತಿನ್ನಿಸಿದರು. ಈ ವೇಳೆ ವಿಧಾನ ಸಭೆ ವಿರೋಧ ಪಕ್ಷ ಉಪ ನಾಯಕರಾದ ಶ್ರೀ ಗೋವಿಂದ ಕಾರಜೋಳ, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಎನ್.ರವಿಕುಮಾರ್, ಹಾಗೂ ಇತರ ನಾಯಕರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.