ಉತ್ತಮ ಸಮಾಜಕ್ಕಾಗಿ

news belgaum:ನಾಲ್ಕೂರಿನ ನಾಗರೀಕರು ನೀಡಿರುವ ಸತ್ಕಾರಕ್ಕೆ ಚಿರಋಣಿ

Gourmet is a treat for the four-nation citizens

0

ಬೆಳಗಾವಿ:(news belgaum) ರಸ್ತೆಗಳ ಅಭಿವೃದ್ಧಿ, ಚರಂಡಿ ಮತ್ತು ಶೌಚಾಲಯಗಳ ನಿರ್ಮಾಣ ಹಾಗೂ ಶುದ್ದ ಕುಡಿಯುವ ನೀರಿಗಾಗಿ ಎಲ್ಲ ವ್ಯವಸ್ಥೆ ಮಾಡಲಾಗಿದೆ ಸಾವಳಗಿ ಗ್ರಾಮ ಸುಂದರವಾಗಲಿದೆ. ಮುಂದೆ ಅಭಿವೃದ್ಧಿಗಾಗಿ ಸರ್ಕಾರದಿಂದ ಪ್ರತಿವರ್ಷ ಹೆಚ್ಚಿನ ಅನುದಾನ ಹರಿದುಬರಲಿದೆ.ಬಾಕಿ ಉಳಿದಿರುವ ಕಾಮಗಾರಿಗಳನ್ನು ಬರಲಿರುವ ಚುನಾವಣೆಯೊಳಗೆ ಮುಕ್ತಾಯಗೊಳಿಸಲಾಗುವುದು ಭರವಸೆ ನೀಡಿದರು.
News Belgaum-ಗುಣಮಟ್ಟದ ಕಾಮಗಾರಿ ನಡೆಯಲಿ:ಸಚಿವ ರಮೇಶ ಜಾರಕಿಹೊಳಿಗೋಕಾಕ ತಾಲೂಕಿನ ಖಾನಾಪೂರ (ಸಾವಳಗಿ) ಗ್ರಾಮದಲ್ಲಿ ಸುಮದಾಯ ಭವನ ಹಾಗೂ ಬಸ್ ಸ್ಟಾಂಡದಲ್ಲಿ ಪೆಡ್ ಲೈಟ್ ಉದ್ಘಾಟಿಸಿ ಮತ್ತು ರಿಂಗ್ ರಸ್ತೆ ಕಾಮಗಾರಿಗೆ ಸಚಿವ ರಮೇಶ ಜಾರಕಿಹೊಳಿ ಚಾಲನೆ ನೀಡಿದರು
ತಾಲೂಕಿನ ಸಾವಳಗಿ,ಖಾನಾಪೂರ,ಮುತ್ನಾಳ,ನಂದಗಾಂವ ಗ್ರಾಮದಲ್ಲಿ 18 ರಂದು ರವಿವಾರ ರಿಂಗ್ ರಸ್ತೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು.
ನಾಲ್ಕೂರಿನ ನಾಗರೀಕರು ನೀಡಿರುವ ಸತ್ಕಾರಕ್ಕೆ ಚಿರಋಣಿ ಆಗಿರುವೆ.ಮುಂಬರುವ ಚುನಾವಣೆ ನಿಮ್ಮ ಸಹಕಾರ ತುಂಬಾ ಮುಖ್ಯ.ಮುಂದೆ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ವಿನಂತಿದರು.
ಸರ್ವಾಂಗೀಣ ಪ್ರಗತಿಗೆ ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಶ್ರಮಿಸುತ್ತಿದ್ದೇನೆ. ಎಂದಿಗೂ ಯಾರೊಂದಿಗೂ ಸೇಡಿನರಾಜಕೀಯ ಮಾಡಿಲ್ಲ. ಯಾರಿಗೂ ಕೆಟ್ಟದ್ದನ್ನು ಬಗೆದಿಲ್ಲ. ವೈರಿಗಳು ಸಹ ಚೆನ್ನಾಗಿರಬೇಕೆಂಬ ಬಯಸುವ ವ್ಯಕ್ತಿ ನಾನು.ಆದರೂ ಕೆಲವರು ಸುಳ್ಳು ವದಂತಿಗಳನ್ನು ಹರಡಿಸುತ್ತಲೇ ಇದ್ದಾರೆ.ಇದ್ಯಾವುದಕ್ಕೂತಲೆ ಕೆಡಿಸಿಕೊಳ್ಳದೇ ಅಭಿವೃದ್ಧಿಯೊಂದೇ ನನ್ನ ಮುಂದಿರುವ ಗುರಿ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾ.ಪಂ ಸದಸ್ಯ ಧರೇಪ್ಪಾ ಮಗದುಮ್ಮ ಅವರು 2018 ಚುನಾವಣೆಯಲ್ಲಿ ಸಚಿವ ರಮೇಶ ಜಾರಕಿಹೊಳಿಯವರು ಜನರ ಆಶೀರ್ವಾದಿಂದ ಅಧಿಕಾರಕ್ಕೆ ಬರಲಿದ್ದಾರೆ ಮತ್ತು ಬಹು ಮತ್ತದಿಂದ ಚುನಾವಣೆ ಗೆದ್ದು ಬರಲಿ ಅವರು ಮತ್ತೆ ಜಿಲ್ಲಾ ಸಚಿವರಾಗಬೇಂಬ ನಮ್ಮೇಲರ ಆಶಯ ಈಗಾಗಲೇ ನಮ್ಮ ಗ್ರಾಮದ ಅಭಿವೃದ್ದಿಗೆ ಸಾಕಷ್ಟೂ ಶ್ರಮಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮಕ್ಕೆ ಮಂಜೂರಾದ ಶ್ರೀ ಜಗದ್ಗುರು ಶಿವಲಿಂಗೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ನೊಂದಣಿ ಪತ್ರವನ್ನು ಸಚಿವರು ರೈತ ಮುಂಖಡರಿಗೆ ವಿತರಿಸಿದರು.
ಸ್ಥಳೀಯ ಚಿಕ್ಕೋಡಿ ಗೆಳೆಯರ ಬಗಳ ಸಂಘನೆಯ ಪದಾಧಿಕಾರಿಗಳು ಬಿ.ಜೆ.ಪಿ ಪಕ್ಷವನ್ನು ತೊರೆದು ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.

ಈ ಕಾರ್ಯಕ್ರಮದಲ್ಲಿ ಪಿ.ಆರ್ ಕಾಗಲ್,ಮಡೆಪ್ಪಾ ತೊಳನ್ನವರ,ಬೀಮಗೌಡ ಪೋಲಿಸ್ ಪಾಟೀಲ,ಸುಧೀರ ಜೊಡಟ್ಟಿ,ಶಿವಮೂರ್ತಿ ನಾಯಕ ತಾ.ಪಂ ಸದಸ್ಯ ಚಿದಾನಂದ ಶಿರಗಾಂವಿ,ಪಿಡಿಓ ನಾಗರಾಜ ಗ್ರಾ.ಪಂ ಅಧ್ಯಕ್ಷೇ ರೇಣುಕಾ ಮಾಳಗಿ,ಉಪಾಧ್ಯಕ್ಷ ಸದಸ್ಯರಾದ ಧರೇಪ್ಪಾ ಮಗದುಮ್ಮ,ಮಹೇಂದ್ರ ಶಿರಹಟ್ಟಿ,ಮಹೇಶ ಮಗದುಮ್ಮ,ಅಕ್ಕುತಾಯಿ ಮಗದುಮ್ಮ, ಗ್ರಾಮಸ್ಥರು ಹಾಗೂ ಉಪಸ್ಥಿತರಿದ್ದರು.Quality work should be taken: Minister Ramesh Jarkiholi

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.