ಉತ್ತಮ ಸಮಾಜಕ್ಕಾಗಿ

ಸರಕಾರಿ ಕಚೇರಿಯನ್ನು ಸರಕಾರ ಸ್ಥಳಾಂತರಿಸುವುದನ್ನು ನಿಲ್ಲಿಸಬೇಕು :ಮುಂದುವರೆಸದಿದ್ದರೆ ಪ್ರತಿಭಟನೆ

news belagavi

0

ಬೆಳಗಾವಿ:(news belgaum) ಬೆಳಗಾವಿಯಿಂದ ಕೆಶಿಪ್ ಮತ್ತು ಆಯುಷ್ ಔಷಧಿ ತಯಾರಿಕಾ ಘಟಕ ಕಚೇರಿಯನ್ನು ಸ್ಥಳಾಂತರಿಸದಂತೆ ಸಂಘಟನೆಗಳು ಆಗ್ರಹಿಸಿವೆ. ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕನ್ನಡ ಹೋರಾಟಗಾರರು ನಿರ್ಲಕ್ಷಿತ ಉತ್ತರ ಕರ್ನಾಟಕ ಭಾಗದಿಂದಲೇ ಈಗ ಒಂದೊಂದೆ ಸರಕಾರಿ ಕಚೇರಿಯನ್ನು ಸರಕಾರ ಸ್ಥಳಾಂತರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಹಾಸನ & ಮಡಿಕೇರಿಗೆ ಸರಕಾರ ಸ್ಥಳಾಂತರಿಸಿದೆ. ಸ್ಥಳಾಂತರಿತ ಕಚೇರಿಗಳನ್ನು ರದ್ದುಗೊಳಿಸಿ ಬೆಳಗಾವಿ ಅಲ್ಲೇ ಮುಂದುವರೆಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದರು.
ರಾಘವೇಂದ್ರ ಜೋಶಿ, ಅಶೋಕ ಚಂದರಗಿ, ಸಿದ್ದನಗೌಡ ಪಾಟೀಲ, ಎಂ. ಜಿ. ಮಕಾನದಾರ, ಶಿವಪ್ಪ ಶಮಗಂತ, ಶಂಕರ ಬಾಗೇವಾಡಿ, ರಾಜು ಕುಸೋಜಿ, ಸಾಗರ ಬೋರಗಲ್, ಆನಂದ ಹುಲಮನಿ, ರತನ ಪಾಟೀಲ, ಅಮೃತ ಕಿತ್ತೂರು, ಓಂಕಾರ ಮೋಳೆ ಇತರರು ಮನವಿ ಸಲ್ಲಿಸಿದ್ದಾರೆ.(Government-office-government)

Leave A Reply

 Click this button or press Ctrl+G to toggle between Kannada and English

Your email address will not be published.