ಉತ್ತಮ ಸಮಾಜಕ್ಕಾಗಿ

KV ಅಖಿಲ ಭಾರತ ಸ್ಕೇಟಿಂಗ್ ಸ್ಪರ್ಧೇಗೆ ಗ್ರ್ಯಾಂಡ್ ಚಾಲನೆ

Grand Opening for KV All India Skating Competition

0

ಬೆಳಗಾವಿ:(news belagavi)  ಅಖಿಲ ಭಾರತೀಯ ಕೇಂದ್ರಿಯ ವಿದ್ಯಾಲಯ ಸಂಘಟನೆಯ ಪ್ರಪ್ರಥಮ ಯತ್ನ(Venture) ಸ್ಕೇಟಿಂಗ್ ಸ್ಪೋರ್ಟ್ಸ್ ಗೆ ಇಂದು ನಗರದ ಶಿವಗಂಗಾ ಸ್ಕೇಟಿಂಗ್ ರಿಂಕನಲ್ಲಿ ಕೇಂದ್ರಿಯ ವಿದ್ಯಾಲಯ ಸಂಘಟನಾ ಕೇಂದ್ರ ಕಚೇರಿಯ ಉಪಾಯುಕ್ತ( Deputy commissioner)ಪಿ. ದೇವಕುಮಾರ ಚಾಲನೆ ನೀಡಿದರು.

KV ಅಖಿಲ ಭಾರತ ಸ್ಕೇಟಿಂಗ್ ಸ್ಪರ್ಧೇಗೆ ಗ್ರ್ಯಾಂಡ್ ಚಾಲನೆ- Tarun kranti

KV ಅಖಿಲ ಭಾರತ ಸ್ಕೇಟಿಂಗ್ ಸ್ಪರ್ಧೇಗೆ ಗ್ರ್ಯಾಂಡ್ ಚಾಲನೆ- Tarun kranti 1

ದೇಶದ ಉದ್ದಗಲದ KV ಶಾಲೆಯ ಸ್ಕೇಟಿಂಗ್ ಪಟುಗಳು ಇಂದು ಬೆಳಗಾವಿಯಲ್ಲಿ ಸೇರಿಬಂದರು. ಇಂದಿನಿಂದ ಪ್ರಾರಂಭವಾದ ರಾಷ್ಟ್ರಮಟ್ಟದ ಸ್ಕೇಟಿಂಗ್ ಜೂನ್ 28ರವರೆಗೆ ನಡೆಯಲಿದೆ.

KV ಅಖಿಲ ಭಾರತ ಸ್ಕೇಟಿಂಗ್ ಸ್ಪರ್ಧೇಗೆ ಗ್ರ್ಯಾಂಡ್ ಚಾಲನೆ- Tarun kranti 3

KV ಅಖಿಲ ಭಾರತ ಸ್ಕೇಟಿಂಗ್ ಸ್ಪರ್ಧೇಗೆ ಗ್ರ್ಯಾಂಡ್ ಚಾಲನೆ- Tarun kranti 2

ದೇಶದ 19 KV ವಲಯಗಳ U14, U17 & U19 340ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದರು. ಸ್ಕಾಡ್, ಇನಲೈನ್ ಸ್ಕೇಟಿಂಗ್ ಪ್ರಕಾರಗಳ ಪ್ರದರ್ಶನ ನಡೆಯಿತು. ಇಂದು ಪ್ರಾರಂಭವಾದ ಈ ಇವೆಂಟನಲ್ಲಿ ವಿಜೇತರು SGFI( School Games Federation of India)ರವರ ಕ್ರೀಡಾ ಇವೆಂಟನಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ.

KV ಅಖಿಲ ಭಾರತ ಸ್ಕೇಟಿಂಗ್ ಸ್ಪರ್ಧೇಗೆ ಗ್ರ್ಯಾಂಡ್ ಚಾಲನೆ- Tarun kranti 4

KV ಅಖಿಲ ಭಾರತ ಸ್ಕೇಟಿಂಗ್ ಸ್ಪರ್ಧೇಗೆ ಗ್ರ್ಯಾಂಡ್ ಚಾಲನೆ- Tarun kranti 5

ಬೆಂಗಳೂರು, ಚೆನೈ, ಹೈದರಾಬಾದ, ಪಾಟ್ನಾ, ಮುಂಬಯಿ, ಜಬಲಪುರ, ಭೂಪಾಲ, ಗುರಗಾಂವ, ಎರ್ನಾಕುಲಂ, ದೆಹಲಿ, ಅಹ್ಮದಾಬಾದ್, ಜಮ್ಮು ಸೇರಿದಂತೆ ಇತರ ಭಾಗಗಳ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

KV ಅಖಿಲ ಭಾರತ ಸ್ಕೇಟಿಂಗ್ ಸ್ಪರ್ಧೇಗೆ ಗ್ರ್ಯಾಂಡ್ ಚಾಲನೆ- Tarun kranti 6
ಶಿವಗಂಗಾ ಸ್ಕೇಟಿಂಗ್ ರಿಂಕನ ಅಧ್ಯಕ್ಷೆ ಜ್ಯೋತಿ ಚಿಂಡಕ ಟಿ. ದೇವಕುಮಾರ,ವೀಕ್ಷಕರಾಗಿ ಜ್ಞಾನ ಪ್ರಕಾಶ ಕೇಂದ್ರ ಕಚೇರಿಯಿಂದ ಆಗಮಿಸಿದ್ದರು. ಪ್ರಚಾರ್ಯ ಅರುಣಕುಮಾರ ಸಿಂಗ್ ಹಾಗೂ ಇತರರು ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.