ಉತ್ತಮ ಸಮಾಜಕ್ಕಾಗಿ

ಗ್ರಾಮ ಪಂಚಾಯತ ಡಾಟಾ ಎಂಟ್ರಿ ಆಪರೇಟರ್.ಕರ್ನಾಟಕ ಪಂಚಾಯತ ರಾಜ ಅಧಿನಿಯಮ 1993 ಪ್ರಕರಣ 113 ಉಪ್ರಕರಣ 3ರಂತೆ ಅವರನ್ನು ಕೆಲಸದಿಂದ ವಜಾ

Grapam Data entry operator. Karnataka Panchayat Raj Act 1993 1993 Section 113

0

ಬೆಳಗಾವಿ:ಖಾನಾಪುರ:news belgaum)ಮಾನ್ಯ ಓಂಬುಡ್ಸಮನ್ ಜಿಪಂ ಬೆಳಗಾವಿ, ಮಾನ್ಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಜಿಪಂ ಹಾಗೂ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಪಂ ಖಾನಾಪುರ ಇವರುಗಳ ಪತ್ರದ ಅನುಸಾರವಾದ ಮಾಹಿತಿಯನ್ನು ಪರಿಗಣಿಸಿ ಶ್ರೀ ಪಡದಯ್ಯಾ ಹಿರೇಮಠ ವಾಟರಮನ್ ಇವರಿಗೆ ನರೇಗಾ ಯೋಜನೆಯಲ್ಲಿ ಕೂಲಿ ಪಾವತಿ ಹಾಗೂ ವಾಟರಮನ್ ವೇತನವನ್ನು ಒಂದೇ ಅವಧಿಯಲ್ಲಿ ಪಾವತಿಸಿರುವುದು ಡಾಟಾ ಎಂಟ್ರಿ ಆಟರೇಟರ್ ಇವರ ಕೆಲಸದಲ್ಲಿರುವ ನಿರ್ಲಕ್ಷ, ನಿಷ್ಕಾಳಜಿ ತೋರಿಸಿದ್ದೂ ಅವರ ಕೇಲಸವೂ ಸಮರ್ಪವಾಗಿಲ್ಲವಾದ್ದರಿಂದ “ಲಿಂಗನಮಠ ಗ್ರಾಪಂ ಡಾಟಾ ಎಂಟ್ರಿ ಆಪರೇಟರ್ ಉಳವಪ್ಪಾ ಚವಲಗಿ” ಅವರನ್ನು ಕೆಲಸದಲ್ಲಿ ಮುಂದುವರೆಸುವುದು ಸಮಂಜಸವಲ್ಲವೆಂದು ಅಭಿಪ್ರಾಯಪಟ್ಟು ಕರ್ನಾಟಕ ಪಂಚಾಯತ ರಾಜ ಅಧಿನಿಯಮ 1993 ಪ್ರಕರಣ 113 ಉಪ್ರಕರಣ 3ರಂತೆ ಅವರನ್ನು ಕೆಲಸದಿಂದ ವಜಾ ಮಾಡುವಂತೆ ಗ್ರಾಪಂ ಲಿ ಇವರಿಗೆ ದಿ.30-12-2017 ರ ಉಲ್ಲೆಖ 1ರಲ್ಲಿನ ಐತಿರ್ಪಿನಲ್ಲಿ ಆದೇಶಿಸಿರುತ್ತಾರೆ.

ಉಲ್ಲೇಖ 2ರಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಖಾನಾಪುರ ರವರು ಸದರಿ ಐತಿರ್ಪಿನ ಕುರಿತ ಕ್ರಮಕೈಗೊಂಡು ಉಳವಪ್ಪಾ ಚವಲಗಿ ಡಾಟಾ ಎಂಟ್ರಿ ಆಪರೇಟರ್ ಲಿಂಗನಮಠ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ವಜಾಗೊಳಿಸಲಾಗಿದೆ. ಸದರಿಯವರಿಗೆ ಸಲ್ಲಬೇಕಾದ ವೇತನವನ್ನು ನಿಯಮಾನುಸಾರ ಕ್ರಮವಹಿಸಿ ಪೂರೈಸಲಾಗುವುದು. ಆದ್ದರಿಂದ ಸದರಿಯವರು ತಮ್ಮ ಬಳಿಯ ಎಲ್ಲಾ ಗ್ರಾಪಂನ ದಾಖಲಾತಿಗಳನ್ನು ಸಂಪೂರ್ಣವಾಗಿ ಗ್ರಾಮ ಪಂಚಾಯತಗೆ ವಹಿಸತಕ್ಕದ್ದು ಎಂದು ಲಿಂಗನಮಠ ಗ್ರಾಪಂ ಪಿಡಿಒ ಬಿ.ಪಿ.ಚಂದ್ರ ಮಾಹಿತಿಯನ್ನು ನೀಡಿರುತ್ತಾರೆ.Grapam Data entry operator. Karnataka Panchayat Raj Act 1993 1993 Section 113.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.