ಉತ್ತಮ ಸಮಾಜಕ್ಕಾಗಿ

GST ವ್ಯಾಪ್ತಿಗೆ ಒಳಪಡಿಸಿ ಒಂದೇ ದೇಶ ಒಂದೇ ತೆರಿಗೆ ಜಾರಿಗೆ ತರಬೇಕು :ನ್ಯಾಯವಾದಿಗಳು ಆಗ್ರ

news belagavi

0

ಬೆಳಗಾವಿ: (news belgaum)ಪೆಟ್ರೋಲಿಯಂ ಉತ್ಪನ್ನಗಳನ್ನು GST ವ್ಯಾಪ್ತಿಗೆ ಒಳಪಡಿಸಿ ಒಂದೇ ದೇಶ ಒಂದೇ ತೆರಿಗೆ ಜಾರಿಗೆ ತರಬೇಕು ಎಂದು ನ್ಯಾಯವಾದಿಗಳು ಆಗ್ರಹಿಸಿದ್ದಾರೆ. ಇಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ಅವರಿಗೆ ಮನವಿ ರವಾಣಿಸಿದರು. ಜಿಎಸ್ ಟಿ ವ್ಯಾಪ್ತಿಗೆ ಪೆಟ್ರೋಲ್ ಡಿಸೇಲ್ ತಂದು ಅವುಗಳ ಬೆಲೆ ತಗ್ಗಿಸಬೇಕು ಎಂದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್ಗೆ ₹70ಡಾಲರ್ ಇದೆ. ಆದರೆ ದೇಶದಲ್ಲಿ ದಿನದಿಂದ ದಿನಕ್ಕೆ ತೈಲ ಬೆಲೆ ಹೆಚ್ಚಳವಾಗಿ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದು ಪಿಎಂ ಗಮನ ಸೆಳೆಯಲಾಗಿದೆ.
ಅಣ್ಣಾಸಾಹೇಬ ಘೋರ್ಪಡೆ, ಆರ್. ಬಿ. ಬೋಗಾರ, ಜಿ. ವಿ. ಜೋಶಿ, ಸುನಿತಾ ಪಾಟೀಲ, ಯು. ಜೆ. ತಳವಾರ, ಎಂ. ಎ. ಮಗದುಮ, ಎನ್. ರಂಗರಾಜು, ಬಿ. ಪಿ. ಜೇವನಿ, ಎಂ. ಎಸ್. ಹೂಗಾರ, ವಿ. ಎಸ್. ಕರಜಗಿ, ಎನ್. ಬಿ. ಅಂಬಿಗೇರ, ಒಇ. ಎಸ್. ರಂಗೋಲೆ ಇತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.