ಉತ್ತಮ ಸಮಾಜಕ್ಕಾಗಿ

ಕುಂದು ಕೊರತೆಗಳು & ಪರಿಹಾರ ಕ್ರಮಗಳ ಬಗ್ಗೆ: ಪೊಲೀಸ್ ಆಯುಕ್ತ ಡಾ. ರಾಜಪ್ಪ ಸಮಾಲೋಚನೆ

news belagavi

0

ಬೆಳಗಾವಿ: (news belgaum)ಖಡೇಬಜಾರ ಪೊಲೀಸ್ ಠಾಣಾ ವ್ಯಾಪ್ತಿಯ ಕಂಗ್ರಾಳ ಗಲ್ಲಿಯ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡ ಕಾಲನಿಗೆ ಇಂದು ಪೊಲೀಸ್ ಆಯುಕ್ತ ಡಾ. ಡಿ. ಸಿ. ರಾಜಪ್ಪ ಭೇಟಿ ನೀಡಿದರು. ದಲಿತ ಸಮುದಾಯದ ಕುಂದು ಕೊರತೆಗಳು & ಪರಿಹಾರ ಕ್ರಮಗಳ ಬಗ್ಗೆ ಡಾ. ರಾಜಪ್ಪ ಈ ಸಂದರ್ಭ ಸಮಾಲೋಚನೆ ನಡೆಸಿದರು. ದಲಿತ ಮುಖಂಡರು ಹಾಗೂ ಇನ್ಸಪೆಕ್ಟರ್ ಯು. ವಿ. ಸಾತೇನಹಳ್ಳಿ ಭಾಗವಹಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.